ಗದಗ್

 • Photo of ವಿಜ್ಞಾನ ಹುಡುಗಾಟವಲ್ಲ ಹುಡುಕಾಟ-ಡಾ.ಅನಂತ

  ವಿಜ್ಞಾನ ಹುಡುಗಾಟವಲ್ಲ ಹುಡುಕಾಟ-ಡಾ.ಅನಂತ

  ಗದಗ,ಆ.24- ವಿಜ್ಞಾನದಲ್ಲಿ ವಿಶ್ವಕ್ಕೆ ಅದ್ಭುತವಾದ ಕೊಡುಗೆ ನೀಡಿರುವ ಭಾರತೀಯರು ಸಂಶೋಧನೆಯಲ್ಲಿ ಸದಾ ತೊಡಗಿಸಿಕೊಂಡಿದ್ದರಿಂದ ವಿಜ್ಞಾನ ವಿಷಯವು ವಿಶೇಷ ಜ್ಞಾನದೊಂದಿಗೆ ಹುಡುಕಾಟದ ವಿಷಯವಾಗಿದ್ದರಿಂದ ವಿಜ್ಞಾನದ ವಿಷಯಕ್ಕೆ ಹುಡುಗಾಟ ಮಾಡುವಂತಿಲ್ಲ…

  Read More »
 • Photo of ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

  ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ

  ಗದಗ,ಆ.24- ಇಂದಿನ ದಿನಗಳಲ್ಲಿ ಸದ್ಭವನಾ ದಿನಾಚರಣೆಯನ್ನು ಆಚರಿಸುವುದು ತುಂಬಾ ಸತ್ಯಾರ್ಹ ಮತ್ತು ಸ್ವಾಗತಾರ್ಹವಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಬಿ.ಕೊಳವಿ ಅವರು ಹೇಳಿದರು. ಸ್ಥಳೀಯ ಕೆ.ಎಲ್.ಇ ಸಂಸ್ಥೆಯ…

  Read More »
 • Photo of ಅರುಣೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ

  ಅರುಣೋದಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ

  ಗದಗ,ಆ.24- ವಿಶೇಷ ಅಗತ್ಯವುಳ್ಳ ಮಕ್ಕಳ ಅಭಿವೃದ್ಧಿಯಲ್ಲಿ ಪಾಲಕರ ಪಾತ್ರ ಮಹತ್ತರದ್ದಾಗಿದೆ ಎಂದು ಶಾಲೆಯ ಅಧ್ಯಕ್ಷ ಪ್ರೊ. ತುಕಾರಾಮಸಿಂಗ್ ಜಮಾದಾರ ಅವರು ಹೇಳಿದರು. ಶಾಲೆ, ಪಾಲಕರು ಹಾಗೂ ತಜ್ಞ…

  Read More »
 • Photo of ಬಾಲ್ಯವಿವಾಹದಿಂದ ಹಲವಾರು ಸಮಸ್ಯೆ ಉದ್ಭವ

  ಬಾಲ್ಯವಿವಾಹದಿಂದ ಹಲವಾರು ಸಮಸ್ಯೆ ಉದ್ಭವ

  ಗದಗ,ಆ.24- ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಬಾಲ್ಯವಿವಾಹ ಮಾಡುವುದರಿಂದ ಅವರು ಸಾಮಾಜಿಕ, ಮಾನಸಿಕ, ದೈಹಿಕ, ತೊಂದರೆಗಳನ್ನು ಅನುಭವಿಸ್ಮುತ್ತಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಹಾಗೂ ಪರಿವೀಕ್ಷಣಾಧಿಕಾರಿ…

  Read More »
 • Photo of ನೆರೆ ಸಂತ್ರಸ್ತರಿಗೆ ನೆರವು

  ನೆರೆ ಸಂತ್ರಸ್ತರಿಗೆ ನೆರವು

  ಗದಗ,ಆ.24- ಸ್ಥಳೀಯರಾದ ಉಮೇಶ ಹಡಪದ, ವಾಸುದೇವ ಲಕ್ಷ್ಮಪ್ಪ ಚನ್ನದಾಸರ, ವೆಂಕಟೇಶ ಚನ್ನದಾಸರ , ಹನುಮಪ್ಪ ಚನ್ನದಾಸರ ಸೇರಿದಂತೆ ಮುಂತಾದವರು ನೆರೆಸಂತ್ರಸ್ಥರಿಗಾಗಿ ಪರಿಹಾರದ ಹಣ ಹಾಗೂ ಆಹಾರ ಧಾನ್ಯವನ್ನು…

  Read More »
 • Photo of ಪ್ಯಾನೆಲ್ ವಕೀಲರು ಪಾರದರ್ಶಕವಾಗಿ ಕೆಲಸ ಮಾಡಲಿ

  ಪ್ಯಾನೆಲ್ ವಕೀಲರು ಪಾರದರ್ಶಕವಾಗಿ ಕೆಲಸ ಮಾಡಲಿ

  ಗದಗ,ಆ.24- ಪ್ಯಾನೆಲ್ ವಕೀಲರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಮುಂದಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ…

  Read More »
 • Photo of ಶ್ರೀಕೃಷ್ಣ ಜಯಂತಿ ಆಚರಣೆ

  ಶ್ರೀಕೃಷ್ಣ ಜಯಂತಿ ಆಚರಣೆ

  ಗದಗ,ಆ.24- ಸ್ಥಳೀಯ ಜಿಲ್ಲಾಡಳಿತ ಭವನದ  ಮುಖ್ಯ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ  ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ…

  Read More »
 • Photo of ಶಿಕ್ಷಕರ  ಕೌನ್ಸಲಿಂಗ್

  ಶಿಕ್ಷಕರ  ಕೌನ್ಸಲಿಂಗ್

  ಗದಗ,ಆ.24- ಗದಗ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ  ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ಕುರಿತಂತೆ ಪರಿಷ್ಕøತ ವೇಳಾ ಪಟ್ಟಿಯಂತೆ ಅಂತಿಮ ಪಟ್ಟಿ…

  Read More »
 • Photo of ವಿಷಯ ತಿಳಿದು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಿ

  ವಿಷಯ ತಿಳಿದು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಿ

  ಗದಗ,ಆ.24- ವಿದ್ಯಾರ್ಥಿಗಳು ಯಾವುದೇ ವಿಷಯವಿರಲಿ ಅದರಲ್ಲಿ ಆಸಕ್ತಿಯಿಂದ ಅಭ್ಯಾಸ ಮಾಡಲು, ತಿಳಿಯದುದನ್ನು ಪ್ರಶ್ನೆ ಮಾಡುವ ಮೂಲಕ ತಿಳಿದುಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕು ಪ್ರರಿಶ್ರಮದಿಂದ ಅಭ್ಯಾಸ ಮಾಡಿ ಪರೀಕ್ಷೆಗೆ ತಯಾರಾಗಬೇಕು…

  Read More »
 • ರೈತರ ಮೇಲಿನ ಪ್ರಕರಣಗಳು ಶೀಘ್ರ ವಾಪಸ್ -ಸಿದ್ದರಾಮಯ್ಯ

  ಗದಗ, 23- ಕಳಸಾ ಬಂಡೂರಿ-ಮಹದಾಯಿ ಯೋಜನೆಗೆ ಆಗ್ರಹಿಸಿ ಹೋರಾಟ ನಡೆಸಿದ ರೈತರ ಮೇಲಿನ ಪ್ರಕರಣಗಳನ್ನು ಶೀಘ್ರವೇ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಗದಗ…

  Read More »
Back to top button
Close