ಬೆಳಗಾವಿ

 • Photo of ಮತ ಎಣಿಕೆಗೆ ಸಿದ್ಧತೆ ಪೂರ್ಣ

  ಮತ ಎಣಿಕೆಗೆ ಸಿದ್ಧತೆ ಪೂರ್ಣ

  ಬೆಳಗಾವಿ, ಡಿ.೮- ಜಿಲ್ಲೆಯ ಮೂರು ಮತಕ್ಷೇತ್ರಗಳ ಮತ ಎಣಿಕೆ ನಗರದ ಆರ್.ಪಿ.ಡಿ. ಮಹಾವಿದ್ಯಾಲಯದಲ್ಲಿ ಸೋಮವಾರ(ಡಿ.೯) ನಡೆಯಲಿದ್ದು, ಭದ್ರತೆ ಸೇರಿದಂತೆ ಮತ ಎಣಿಕೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು…

  Read More »
 • Photo of ಹದಗೆಟ್ಟ ರಸ್ತೆಗೆ ವಿದ್ಯಾರ್ಥಿನಿ ಬಲಿ

  ಹದಗೆಟ್ಟ ರಸ್ತೆಗೆ ವಿದ್ಯಾರ್ಥಿನಿ ಬಲಿ

  ಬೆಳಗಾವಿ, ನವಂಬರ್ ೨೭- ಅತ್ಯಂತ ಕೆಟ್ಟ ತೆಗ್ಗು ಗುಂಡಿಗಳಿಂದ ಕೂಡಿದ ರಸ್ತೆಗಳು ಹಾಗು ಕೆಟ್ಟ ಆಡಳಿತ ವ್ಯವಸ್ಥೆಯಿಂದಾಗಿ ನಿನ್ನೆ ಸಂಜೆ ಸುಮಾರು ೫.೩೦ಕ್ಕೆ ಗುಂಡೇನಟ್ಟಿ ಕ್ರಾಸ್ ಬಳಿ…

  Read More »
 • Photo of ಫೋಟೊ ಕ್ಯಾಪ್ಷನ್ ಮಾತ್ರ

  ಫೋಟೊ ಕ್ಯಾಪ್ಷನ್ ಮಾತ್ರ

  ಬೆಳಗಾವಿ,ಆ.24- ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ ಚಿಣ್ಣರು. ಹನುಮಾನ ನಗರದ ಶಂಕರ, ರಾಖಿ ಹೆಗಡೆ ದಂಪತಿಯ ಸುಪುತ್ರ ಸುಪುತ್ರಿಯರಾದ ಇಶಾನ ಹಾಗೂ ಸಾನ್ವಿ.…

  Read More »
 • Photo of ಕೃತಿ ಬಿಡುಗಡೆ ಸಮಾರಂಭ ಇಂದು

  ಕೃತಿ ಬಿಡುಗಡೆ ಸಮಾರಂಭ ಇಂದು

  ಬೆಳಗಾವಿ,ಆ.24- ಹೊಂಬೆಳಕು ಸಾಂಸ್ಕøತಿಕ ಸಂಘದ ವತಿಯಿಂದ ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ ಪ್ರಧಾನ ಹಾಗು ಸು.ಕೃಷ್ಣ ನೆಲ್ಲಿ ರವರ ಬೆಳಗಾವಿ ಸೆಕೆಂಡ್ ಗೇಟ್ ಕೃತಿ ಬಿಡುಗಡೆ ಸಮಾರಂಭ ಚನ್ನಮ್ಮ…

  Read More »
 • Photo of ಇಂಟ್ಯಾಕ್ ಸಂಯೋಜಕರಾಗಿ ಡಾ. ಜಿನದತ್ತ ದೇಸಾಯಿ

  ಇಂಟ್ಯಾಕ್ ಸಂಯೋಜಕರಾಗಿ ಡಾ. ಜಿನದತ್ತ ದೇಸಾಯಿ

  ಬೆಳಗಾವಿ,ಆ.24- ಬೆಳಗಾವಿ ವಿಭಾಗದ ಇಂಟ್ಯಾಕ್ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರನ್ನು ಸಂಯೋಜಕರಾಗಿ ಪುನರಾಯ್ಕೆ ಮಾಡಿರುವುದಾಗಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸ್ವಾತಿ…

  Read More »
 • Photo of ಶ್ರಾವಣ ಮಾಸದ ಜಾತ್ರಾ ಮಹೋತ್ಸವ

  ಶ್ರಾವಣ ಮಾಸದ ಜಾತ್ರಾ ಮಹೋತ್ಸವ

  ಬಡೇಕೊಳ್ಳಮಠ,ಆ.24- ಬೆಳಗಾವಿ ತಾಲೂಕಿನ ಪಾವನ ಕ್ಷೇತ್ರ ಬಡೇಕೊಳ್ಳಮಠದಲ್ಲಿ ಪ್ರತಿ ವರ್ಷದಂತೆ ಪವಾಡ ಪುರುಷ ನಾಗೇಂದ್ರ ಮಹಾಸ್ವಾಮಿಗಳ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಗುರುವಾರ ದಿ. 29-08-2019 ರಂದು…

  Read More »
 • Photo of ಇಂಜಿನಿಯರಿಂಗ್ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ

  ಇಂಜಿನಿಯರಿಂಗ್ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ

  ಬೆಳಗಾವಿ,ಆ.24- ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸ0ಸ್ಥೆಯ ಶ್ರೀ ಎಸ್.ಜಿ.ಬಾಳೇಕು0ದ್ರಿ ತಾ0ತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಇ0ಜಿನಿಯರಿ0ಗ್ ವಿದ್ಯಾರ್ಥಿಗಳ ತರಗತಿಯ ಪ್ರಾರ0ಭೋತ್ಸವ ಇ0ಡಕ್ಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ…

  Read More »
 • Photo of ಅಮೃತ ವಿದ್ಯಾಲಯಂ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

  ಅಮೃತ ವಿದ್ಯಾಲಯಂ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ

  ಬೆಳಗಾವಿ,ಆ.24- ಬೆಳಗಾವಿಯ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶಾಲೆಯಲ್ಲಿನ ವಿವಿಧ ತರಗತಿ ಮಕ್ಕಳು ಕೃಷ್ಣನ ಬಗ್ಗೆ ಭಾಷಣ, ಹಾಡು, ನೃತ್ಯಗಳನ್ನು ಸುಂದರವಾಗಿ ಪ್ರಸ್ತುತ…

  Read More »
 • Photo of ಭಾಷೆ ಸಾಧನೆಗೆ ಅಡ್ಡಿ ಅಲ್ಲ – ಡಾ. ನಾಯ್ಕರ

  ಭಾಷೆ ಸಾಧನೆಗೆ ಅಡ್ಡಿ ಅಲ್ಲ – ಡಾ. ನಾಯ್ಕರ

  ಬೆಳಗಾವಿ,ಆ.24- ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸ್ಪರ್ಧಾತ್ಮಕ ಸಾಧನೆಗೆ ಎಂದು ಅಡ್ಡಿ ಆಗುವುದಿಲ್ಲ, ವಿದ್ಯಾರ್ಥಿಗಳ ಸತತ ಪ್ರಯತ್ನ ಮತ್ತು ಪರಿಶ್ರಮ ಪೂರಕಗಳೆಂದು ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ…

  Read More »
 • Photo of ಬೆಳಗಾವಿಯಲ್ಲಿಯೂ ಹೈ ಅಲರ್ಟ

  ಬೆಳಗಾವಿಯಲ್ಲಿಯೂ ಹೈ ಅಲರ್ಟ

  ಬೆಳಗಾವಿ, 17- ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೂ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಶುಕ್ರವಾರ ಸಂಜೆಯಿಂದಲೇ ನಗರದಲ್ಲಿ ಹೈ…

  Read More »
Back to top button
Close