ಭದ್ರಕಾಳಿಕಾಂಬಾಗೆ ವಿಶೇಷ ಪೂಜೆ

0
48

ಜಗಳೂರು,.5- ತಾಲೂಕಿನ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಿಕಾಂಬಾ ಅಮ್ಮನವರಿಗೆ .1ರಂದು ವಿಶೇಷ ಪೂಜಾ ಕಾರ್ಯ ಆರಂಭಗೊಂಡಿದ್ದು, 31 ವರೆಗೆ ಜರುಗಲಿದೆ.

ಪ್ರತಿದಿನ ರುದ್ರಾಭಿಷೇಕ, ಅಷ್ಟೋತ್ತರ ಹಾಗೂ ಕುಂಕುಮಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಾರ್ಯದರ್ಶಿ ಡಿ.ಸಿ.ರುದ್ರಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here