ವಾರ್ಷಿಕ ಸಾಮಾನ್ಯ ಸಭೆ

0
44

ವಿಜಯಪುರ,ಆ.5- ಶ್ರೀ ಸಿಂಡಿಕೇಟ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ವಿಜಯಪುರ 2018-19ನೇ ಸಾಲಿನ ಹದಿನೆಂಟನೆಯ ವಾರ್ಷಿಕ ಸಾಮಾನ್ಯ ಸಭೆಯನ್ನು ದಿನಾಂಕ 14-8-2019, ಬುಧವಾರ ದಂದು ಮಧ್ಯಾಹ್ನ 3-30 ಗಂಟೆಗೆ ಸಹಕಾರಿಯ ಅಧ್ಯಕ್ಷರಾದ ಶಾಂತಿಲಾಲ ಎಸ್. ಓಸವಾಲ್ ಇವರ ಘನ ಅಧ್ಯಕ್ಷತೆಯಲ್ಲಿ ಸಹಕಾರಿ ಕಟ್ಟಡದ ಮೇಲ್ಭಾಗದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ತಾವುಗಳು ಸಕಾಲದಲ್ಲಿ ಸಭೆಗೆ ಹಾಜರಾಗಿ ಕಾರ್ಯಕಲಾಪಗಳಲ್ಲಿ ಸಲಹೆ ಸೂಚನೆ ಸಹಕರಿಸಿ ಭಾಗವಹಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here