ಇಂಜಿನಿಯರಿಂಗ್ ವಿದ್ಯಾರ್ಥಿಗಳ ತರಗತಿ ಪ್ರಾರಂಭೋತ್ಸವ

0
42

ಬೆಳಗಾವಿ,ಆ.24- ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸ0ಸ್ಥೆಯ ಶ್ರೀ ಎಸ್.ಜಿ.ಬಾಳೇಕು0ದ್ರಿ ತಾ0ತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಇ0ಜಿನಿಯರಿ0ಗ್ ವಿದ್ಯಾರ್ಥಿಗಳ ತರಗತಿಯ ಪ್ರಾರ0ಭೋತ್ಸವ ಇ0ಡಕ್ಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ವಿವಿಧ ವಿಷಯಗಳ ಮಾರ್ಗದರ್ಶನ ನಡೆಯುತ್ತಿದ್ದು ದಿನಾ0ಕ 22/08/2019 ರ0ದು ಕಾರ್ಯಕ್ರಮದಲ್ಲಿ ಆರ್ಟ ಆಫ್ ಲಿವ್ಹಿ0ಗ್ನ ಮಾರ್ಗದರ್ಶಕರಾದ ಶ್ರೀ ಹರ್ಷದ್ ಪತ್ರಾವಳಿ ಮತ್ತು ಇಗ್ನಿಯನ್ ಡಿಸೋಜಾ ಇವರು ಇ0ಜಿನಿಯರಿ0ಗ್ ಡಿಗ್ರಿ ಉದ್ದೇಶದ ಬಗ್ಗೆ ಮಾತನಾಡುತ್ತಾ ಕಲಿಯುವದರಲ್ಲಿ ಏಕಾಗ್ರತೆ ಇರಬೇಕು. ಜೊತೆಗೆ ಒಬ್ಬ ಮಾರ್ಗದರ್ಶಕ ಇರಬೇಕಾಗುತ್ತದೆ. ಏಕಾಗ್ರತೆ, ಅಭಿವೃಧ್ದಿ ಎದ್ದರೆ ಸಾಲದು ನಾವು ಇರುವ ಪರಿಸರ, ಧ್ಯಾನ ಬಳಸುವ ಆಹಾರದ ಬಗ್ಗೆಯೂ ಹೇಳಿದರು ಶಾ0ತ ವಾತಾವರಣ ವಿದ್ದರೆ ಒತ್ತಡವನ್ನು ನಿವಾರಣೆ ಮಾಡುವ ಒ0ದು ಅ0ಗವಾದ ಬಸ್ತರಿಕದ ಬಗ್ಗೆ ವಿವರಿಸಿದರು.

ಮಧ್ಯಾಹ್ನದ ಅವಧಿಯಲ್ಲಿ ಮಾತನಾಡಿದ ಮೈ0ಡ ಮ್ಯಾಟ್ರಿಕ್ಸ್‍ನ ಶ್ರೀ ರಾಜೇಶ ಚಿ0ಚೆವಾಡಿ ಮತ್ತು ಸುಜೀತಕುಮಾರರವರು ಮಾತನಾಡುತ್ತಾ ವಿದ್ಯಾರ್ಥಿಗಳು ಗುರಿ ಎ0ದರೆ ಕೆಲಸ ಉನ್ನತ ಶಿಕ್ಷಣ ಕೆಲಸ ಮು0ತಾದ ಗುರಿ ಇಟ್ಟುಕೊ0ಡಿರುತ್ತಾರೆ. ಉಧ್ಯಮದಲ್ಲಿ ಕಾಲಿಡಬೇಕಾದರೆ ಪಠ್ಯ ಮತ್ತು ಪಠ್ಯೆತರ ಚತುವಟಿಕೆಗಳ ಬಗ್ಗೆ ಮಾರ್ಗದರ್ಶನ ಅಗತ್ಯ ಎ0ಬುದನ್ನು ಹೇಳುತ್ತಾ ಪ್ರಸ್ತುತ ಚಾಲ್ತಿಯಲ್ಲಿರುವ ಸ್ಮಾರ್ಟಸಿಟಿ ಬಗ್ಗೆ ಸವಿವರವಾಗಿ ಹೇಳಿದರು ಅ0ತೆ ಇಲಾಖೆಯಿ0ದ

ಮಧ್ಯಾಹ್ನದ ವೇಳೆಯಲ್ಲಿ ನಾಣ್ಯ ಸ0ಗ್ರಹಣೆಯ ಪ್ರದರ್ಶನ ಏರ್ಪಾಡು ಮಾಡಲಾಗಿತ್ತು ಇದನ್ನು ನಾಣ್ಯ ಸ0ಗ್ರಹಣೆಗೆ ಮೊದಲು ಪ್ರಾರ0ಭ ಮಾಡಿದ್ದು 1852 ಜುಲೈ 1 ಇ0ದು ಜ್ಞಾನದ ಒ0ದು ಅ0ಗವಾಗಿ ಬೇಳೆದು ಬ0ದಿದೆ.

ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ತರಗತಿಗಳ ಸ0ಯೋಜಕರಾದ ಡಾ. ರಾಜೇ0ದ್ರ ಗಲಗಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಡಾ. ಗುರುನಾಧ ಕುರ್ಡೆಕರ, ವಿದ್ಯಾರ್ಥಿಗಳು ಉಪಸ್ಧಿತರಿದ್ದರು. ಪ್ರೋ. ಅಶ್ವಿನಿ ಕಾಕಡೆ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here