ಶ್ರಾವಣ ಮಾಸದ ಜಾತ್ರಾ ಮಹೋತ್ಸವ

0
52

ಬಡೇಕೊಳ್ಳಮಠ,ಆ.24- ಬೆಳಗಾವಿ ತಾಲೂಕಿನ ಪಾವನ ಕ್ಷೇತ್ರ ಬಡೇಕೊಳ್ಳಮಠದಲ್ಲಿ ಪ್ರತಿ ವರ್ಷದಂತೆ ಪವಾಡ ಪುರುಷ ನಾಗೇಂದ್ರ ಮಹಾಸ್ವಾಮಿಗಳ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಗುರುವಾರ ದಿ. 29-08-2019 ರಂದು ಪಲ್ಲಕ್ಕಿ ಉತ್ಸವ ಹಾಗೂ ಶುಕ್ರವಾರ ದಿ. 30-08-2019 ರಂದು ಬೆಳಿಗ್ಗೆ ರುದ್ರಾಭೀಷೇಕ ನಂತರ ಶ್ರೀಗಳ ಪಾದಪೂಜೆ ಮಧ್ಯಾಹ್ನ 12.30ಕ್ಕೆ ರಥೋತ್ಸವ ನಂತರ 2.15ಕ್ಕೆ ಮಹಾಪ್ರಸಾದ ನಡೆಯುವುದು ಎಂದು ಈಗಿನ ಪೀಠಾಧಿಕಾರಿಗಳಾದ ಶ್ರೀ ಪರಮಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಪಾವನ ಕ್ಷೇತ್ರ ಬಡೇಕೊಳ್ಳಮಠ ತಾರಿಹಾಳ ತಾ.ಜಿ. ಬೆಳಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ 9538110115, 9902033241 ಇವರನ್ನು ಸಂಪರ್ಕಿಸಿ.

 

LEAVE A REPLY

Please enter your comment!
Please enter your name here