ಫೋಟೊ ಕ್ಯಾಪ್ಷನ್ ಮಾತ್ರ

0
40

ಬೆಳಗಾವಿ,ಆ.24- ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದ ಚಿಣ್ಣರು. ಹನುಮಾನ ನಗರದ ಶಂಕರ, ರಾಖಿ ಹೆಗಡೆ ದಂಪತಿಯ ಸುಪುತ್ರ ಸುಪುತ್ರಿಯರಾದ ಇಶಾನ ಹಾಗೂ ಸಾನ್ವಿ. ನಿಂಗ್ಯಾನಟ್ಟಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಾದ ಬಸ್ಸವ್ವ ಹಗೇದಾಳ ಹಾಗೂ ಶಶಿಕಲಾ ಮಾರುತಿ ಹಗೆದಾಳ.

LEAVE A REPLY

Please enter your comment!
Please enter your name here