ಗದಗ್

ಶಿಕ್ಷಕರ  ಕೌನ್ಸಲಿಂಗ್

ಗದಗ,ಆ.24- ಗದಗ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ  ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆ ಕುರಿತಂತೆ ಪರಿಷ್ಕøತ ವೇಳಾ ಪಟ್ಟಿಯಂತೆ ಅಂತಿಮ ಪಟ್ಟಿ ಪ್ರಕಾರ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಿ ಆದೇಶ ನೀಡಲಾಯಿತು.  ಈ ಕೌನ್ಸಲಿಂಗ್‍ನಲ್ಲಿ 16 ಮುಖ್ಯ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು, ಮತ್ತು ದೈಹಿಕ ಶಿಕ್ಷಕರು 9 ಜನರು ಭಾಗವಹಿಸಿದ್ದರು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರು ತಿಳಿಸಿದ್ದಾರೆ.

 

Spread the love
Show More

Leave a Reply

Your email address will not be published. Required fields are marked *

Back to top button
Close
%d bloggers like this: