ನೆರೆ ಸಂತ್ರಸ್ತರಿಗೆ ನೆರವು

0
39

ಗದಗ,ಆ.24- ಸ್ಥಳೀಯರಾದ ಉಮೇಶ ಹಡಪದ, ವಾಸುದೇವ ಲಕ್ಷ್ಮಪ್ಪ ಚನ್ನದಾಸರ, ವೆಂಕಟೇಶ ಚನ್ನದಾಸರ , ಹನುಮಪ್ಪ ಚನ್ನದಾಸರ ಸೇರಿದಂತೆ ಮುಂತಾದವರು ನೆರೆಸಂತ್ರಸ್ಥರಿಗಾಗಿ ಪರಿಹಾರದ ಹಣ ಹಾಗೂ ಆಹಾರ ಧಾನ್ಯವನ್ನು ನಗರದ ವಿರೇಶ್ವರ ಪುಣ್ಯಾಶ್ರಮಕ್ಕೆ ದೇಣಿಗೆ ನೀಡಿದರು.

LEAVE A REPLY

Please enter your comment!
Please enter your name here