ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ

0
39

ಅಳ್ನಾವರ,ಆ.24- ಇಲ್ಲಿನ ಸರ್ಕಾರಿ ಕನ್ನಡ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡ ಮಾಡಿದ ಸೈಕಲ್ ಗಳನ್ನು ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪ್ರವೀಣ ಪವಾರ ವಿತರಿಸಿದರು.

ಮುಖ್ಯ ಶಿಕ್ಷಕ ಎಂ.ವಿ. ಪಾಟೀಲ, ಎ.ವ್ಹಿ.ಸಮಗೊಂಡ, ಮಹಾಂತೇಶ ಹುಬ್ಬಳ್ಳಿ, ಡಿ.ತಿಪ್ಪೆಸ್ವಾಮಿ, ಎಚ್.ಎಸ್.ಬಡಿಗೇರ, ಎಮ್.ವೈ.ಬಡಿಗೇರ, ಬಿ.ಎಸ್.ದಂಡಪ್ಪನವರ, ಅಶ್ವಿನಿ ಕರ್ಲೆಕರ, ಡಾ.ಬಸವರಾಜ ಮೂಡಬಾಗಿಲ, ರಾಜೇಶ ಬೈಕೇರಿಕರ, ನಾಗರತ್ನಾ ವಾಗ್ಮೋಡೆ, ಪ.ಪಂ ಸದಸ್ಯ ಯಲ್ಲಾರಿ ಹುಬ್ಬಳಿಕರ, ಲಿಂಗರಾಜ ಮೂಲಿಮನಿ, ಅಶೋಕ ಸಾವಂತ, ಶಿವಾಜಿ ಡೊಳ್ಳಿನ,ನಾರಾಯಣ ಮೋರೆ ಇದ್ದರು

LEAVE A REPLY

Please enter your comment!
Please enter your name here