ಜುಡೊ 73 ಕೆ.ಜಿ. ವಿಭಾಗದಲ್ಲಿ ಬಂಗಾರದ ಪದಕ

0
44

ಧಾರವಾಡ,ಆ.24- ಮರಾಠಾ ವಿದ್ಯಾಪ್ರಸಾರಕ ಮಂಡಳದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ, ಧಾರವಾಡ. ಬಿ.ಎ. ಪ್ರಥಮ ವರ್ಷದಲ್ಲಿ ಓದುತ್ತಿರುವ ನವೀನ ಹಿರೇಮಠ ದಿನಾಂಕ:18/08/2019ರಂದು ಹರಿದ್ವಾರದಲ್ಲಿ ನಡೆದ SಖಿUಆಇಓಖಿ ಔಐಙಒPIಅ ಓಂಖಿIಔಓಂಐ ಉಂಒಇSನಲ್ಲಿ ಜುಡೊ 73 ಕೆ.ಜಿ. ವಿಭಾಗದಲ್ಲಿ ಬಂಗಾರದ ಪದಕ ಪಡೆದು ಅಗಸ್ಟ 28/8/2019 ರಂದು ಶ್ರೀಲಂಕಾದಲ್ಲಿ ನಡೆಯುವ ಅಂತರಾಷ್ಟ್ರೀಯ ಜುಡೊ ಸ್ಪರ್ದೆಯಲ್ಲಿ ಆಯ್ಕೆಯಾಗಿದ್ದಾನೆ. ಈ ಕ್ರೀಡಾ ಪಟುವಿನ ಸಾಧನೆಯನ್ನು ಮೆಚ್ಚಿ ಪದವಿ ಕಾಲೇಜಿನ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಶ್ರೀ ನವೀನ ಕದಂ ಹಾಗೂ ಗೌರವ ಕಾರ್ಯದರ್ಶಿ ಶ್ರೀ ವಿಜಯ ಬೋಸಲೆ ಹಾಗೂ ಕಾರ್ಯಧ್ಯಕ್ಷರಾದ ಶ್ರೀ ನಾರಾಯಣ ಹುಬ್ಬಳ್ಳಿ ಹಾಗೂ ಎಲ್ಲ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಚಾರ್ಯರಾದ ಶ್ರೀ ಎಂ.ಎಸ್. ಗಾಣಿಗೇರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ವಿ.ಎಸ್. ದಾವಣೆ ಹಾಗೂ ಎಲ್ಲ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಈ ಕ್ರೀಡಾಪಟುವಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here