ಫೋಟೊ ಕ್ಯಾಪ್ಸನ್

0
46

ವಿಜಯಪುರ,ಆ.24- ನಗರದ ಶಿವನೇರಿ ಶೈಕ್ಷಣಿಕ ಹಾಗೂ ಸಾಮಾಜಿಕ ವಿಕಾಸ ಸಂಸ್ಥೆಯ ಭೀಮಾಬಾಯಿ ಗಿಡ್ಡೆ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣನ ಜನ್ಮದಿನದಂದು ಮಕ್ಕಳು ಕೃಷ್ಣ ರುಕ್ಮೀಣಿಯ ವೇಷ ಭೂಷಣಗಳಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲೆಯ ಚೇರಮನರ್ ಬಾಬುರಾವ ಗಿಡ್ಡೆ, ಪದ್ಮಪ್ರೀಯಾ ಪವಾರ, ಶೃತಿ ಪಿಸಾಳೆ, ಅಕ್ಷತಾ ಬುರಲಿ, ವಿ.ಆರ್. ಕೂಡಗಿ, ಸರಿತಾ ಗಾಯಕವಾಡ, ಅನಿತಾ ಬಲಗಾಂವ, ಮಲ್ಲಿಕಾರ್ಜುನ ಬಾರಸಾಕಳೆ ಮುಖ್ಯಗುರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here