This is the title of the web page

ಬೆಳಗಾವಿಯ 8 ಸೇರಿ ರಾಜ್ಯದ 14 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸ್ಟಕ್

ಉಕ್ರೇನ್, 25- ಬೆಳಗಾವಿ ಜಿಲ್ಲೆಯ 8 ಸೇರಿ ರಾಜ್ಯದ 14 ವಿದ್ಯಾರ್ಥಿಗಳು ಯುದ್ಧ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. ಎಲ್ಲ ವಿದ್ಯಾರ್ಥಿಗಳೂ ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದಾರೆ.

ಬೆಳಗಾವಿ ಜಿಲ್ಲೆಯ ಎಂಟು ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳು ಹಾಸ್ಟೆಲೋಂದರ ಬಂಕರ್ ನಲ್ಲಿ ಆಶ್ರಯ ಪಡೆದಿದ್ದು, ನಿನ್ನೆ ಗುರುವಾರದಿಂದ ಆಹಾರ ಸೇವಿಸಿಲ್ಲ. ಸ್ವಲ್ಪ ನೀರು ಮಾತ್ರ ಲಭ್ಯವಿದೆ

ಬೆಳಗಾವಿಯ ಪ್ರಿಯಾ ಛಬ್ಬಿ, ಪ್ರೀತಿ ಛಬ್ಬಿ, ಶ್ರೇಯಾ ಹೆರಕಲ್, ಅಮೋಘ ಚೌಗಲಾ, ಪ್ರಿಯಾ ನಿಡಗುಂದಿ, ರಕ್ಷಿತ್ ಗಣಿ ಹಾಗೂ ಆಫ್ರಿನ್ ಮುರಾದಾಬಾದ್
ಬಂಕರ್ ನಲ್ಲಿ ಆಶ್ರಯ ಪಡೆದಿದ್ದಾರೆ.

You might also like
Leave a comment