This is the title of the web page

ಸಾಂಗ್ಲಿಯಲ್ಲಿ ಒಂದೇ ಕುಟುಂಬದ 9 ಜನ ವಿಷ ಸೇವಿಸಿ ಆತ್ಮಹತ್ಯೆ

ಸಾಂಗ್ಲಿ : ವಿಷ ಸೇವಿಸಿ ಒಂದೇ ಕುಟುಂಬದ ಒಂಭತ್ತು ಜನರು ಸಾವನ್ನಪ್ಪಿದ ಆಘಾತಕಾರಿ ಘಟನೆ ಮಿರ್ಜಾ ತಾಲ್ಲೂಕಿನ ಮೈಸಲ್ ಎಂಬಲ್ಲಿ ನಡೆದಿದೆ.

ಮೃತ ದೇಹಗಳನ್ನು ಮಿರ್ಜೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಈ ೯ ಜನರ ಸಾವಿಗೆ ನಿಖರವಾದ ಕಾರಣ ಹೊರಬರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪಶುವೈದ್ಯ ಮಾಣಿಕ ಯಲ್ಲಪ್ಪ ವನ ಮತ್ತು ಅವರ ಶಿಕ್ಷಕ ಸಹೋದರ ಪೋಪಟ ಯಲ್ಲಪ್ಪ ವನ ಸೇರಿದಂತೆ ಇಬ್ಬರು ತಾಯಂದಿರು, ಪತ್ನಿಯರು ಮತ್ತು ಮಕ್ಕಳು ಮೃತರಲ್ಲಿ ಸೇರಿದ್ದಾರೆ.

You might also like
Leave a comment