Editorial

ಮಾರಾಟ ಪರ್ವ

ಕೆಲವು ಬಾರಿ ಪತ್ರಿಕೆಗಳಲ್ಲಿ ಗೌರವ ಡಾಕ್ಟರೇಟ ಮಾರಾಟ ಮಾಡುವ ಸಂಸ್ಥೆಗಳ ಕುರಿತು ವರದಿ ಪ್ರಕಟ ಆಗಿತ್ತು. ಕೆಲವು ಸಾವಿರ ರೂಪಾಯಿ ಪಡೆದು ಒಂದು ಚೂರು ಕಾಗದದಲ್ಲಿ ಅವರು...

Read more

ಎಲ್ಲಿಗೆ ಬಂತು ಸಂಗಯ್ಯ?

ಮೇ 3 ಪತ್ರಿಕಾ ಸ್ವಾತಂತ್ರ್ಯ ದಿನ. ಕಳೆದ ಒಂದು ವರ್ಷದಿಂದ ಕಣ್ಣು ಮುಚ್ಚುತ್ತಿರುವ ಪತ್ರಿಕೆಗಳನ್ನು ಗಮನಿಸಿದರೆ, ಇನ್ನು ಮುಂದೆ ಪತ್ರಿಕೆ ಮತ್ತು ಪತ್ರಿಕಾ ಸ್ವಾತಂತ್ರ್ಯ ಕುರಿತು ಮಾತಾಡಲು...

Read more

ಮಹಾ ಪಯಣ

ಸಾರ್ವಜನಿಕರ ಸ್ಮರಣಶಕ್ತಿ ತುಂಬಾ ದುರ್ಬಲ. ಅದಕ್ಕೆಂದೇ ಇತಿಹಾಸದ ಕ್ರೂರ, ಅಮಾನವೀಯ ಘಟ್ಟಗಳನ್ನು ಮತ್ತೆ ಮತ್ತೆ ಅವರಿಗೆ ನೆನಪು ಮಾಡಿಕೊಡಬೇಕಾಗುತ್ತದೆ. ಅಂಥದೊಂದು ಯತ್ನ ‘1232 ಕಿಮೀ’ ಎನ್ನುವ ಸಾಕ್ಷ್ಯಚಿತ್ರ....

Read more

ಸುಗಮ ಆಡಳಿತ ಸೂತ್ರ್ರ

ಸುಗಮ ಆಡಳಿತ ಕಷ್ಟಕರ. ಆಳುವ ಜನರಿಗೆ ನೂರೆಂಟು ಅಡ್ಡಿ. ರಾಮರಾಜ್ಯದಲ್ಲಿ ಕೂಡ ಗೊಣಗುವ ಅಗಸನ ಮಾತು ಕೇಳಿ, ಕಟ್ಟಿಕೊಂಡವಳನ್ನೇ ಕಾಡಿಗೆ ಅಟ್ಟಬೇಕಾಯಿತು. ಸಾಮಾನ್ಯ ಮನುಷ್ಯ ಕೂಡ ರಾಜನ...

Read more

ಮಾತು, ಕೃತಿ

ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಮಹತ್ವದ ವಿಚಾರಗಳು ಚರ್ಚೆಗೆ ಬಂದವು. ಅವುಗಳಲ್ಲಿ ನ್ಯಾಯಾಂಗ ಕುರಿತದ್ದು ಮಹತ್ವ ಪಡೆಯಿತು. ನ್ಯಾಯಾಂಗದಲ್ಲಿ ಕಾಣಿಸಿಕೊಂಡಿರುವ ಬದಲಾವಣೆ ಟೀಕಿಸಿ ಸಾಕಷ್ಟು ಮಂದಿ ಮಾತಾಡಿದರು. ಅವರೆಲ್ಲರ...

Read more

ಗಡಿ ಮೀರಿದ ‘ಮಂಗ್ಲಿ’

ಯಾರೇ ಆದರೂ ತನ್ನ ಪ್ರಾದೇಶಿಕ, ಸಾಂಸ್ಕøತಿಕ, ಭಾಷೆಯ ಮಿತಿ ದಾಟಿ ದೊಡ್ಡ ಮಟ್ಟ ಮುಟ್ಟುವುದು ಸುಲಭದ ಸಂಗತಿ ಅಲ್ಲ. ನಗರಗಳಲ್ಲಿ ಹುಟ್ಟಿ ಬೆಳೆದವರೇ ಅವಕಾಶ ಪಡೆಯಲು ಒದ್ದಾಡುವಾಗ...

Read more

ರಾಜಕೀಯ ಮತ್ತು ಮಹಿಳೆ

ಮಹಿಳೆ ಮನೆಯೊಳಗೆ ಮಾತ್ರ ಇರಬೇಕು ಎನ್ನುವುದು ಮೊದಲಿನಿಂದಲೂ ಬಹುಪಾಲು ಸಮಾಜದ ಇಂಗಿತ. ಅದರಲ್ಲಿ ಬಹಳ ಸೋಗು ಮಾಡುವ ನಮ್ಮ ಜನ ‘ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲದು...

Read more

ಮಹಾ ಶಿವರಾತ್ರಿ

ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯ ದಿನವನ್ನು ಶಿವರಾತ್ರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯನ್ನು ಮಹಾ ಶಿವರಾತ್ರಿ ಎಂದು ಕರೆಯುತ್ತಾರೆ. ಅದಕ್ಕೆ...

Read more

ಒಳಿತು ಮಾಡು ಮನುಜ!

ಮನುಷ್ಯ ಜನ್ಮ ಪಡೆಯುವುದೇ ಇನ್ನೊಬ್ಬರಿಗೆ ಉಪಕರಿಸಲು ಎಂಬ ನಂಬಿಕೆ ಇತ್ತು. ಈಗ ಸುತ್ತ ಒಮ್ಮೆ ಕಣ್ಣು ಹಾಯಿಸಿದರೆ, ಒಳಿತು ಮಾಡುವ ಜನರಿಗಿಂತ ಕೆಡುಕು ಮಾಡುವವರೇ ಹೆಚ್ಚು ಕಾಣುತ್ತಾರೆ....

Read more

ಸ್ಪಂದನ

ಕಾಮತ್ ದಂಪತಿ ಮುಂಬಯಿ ವಾಸಿಗಳು. ಅವರ ಹೆಣ್ಣು ಮಗುವಿನ ಹೆಸರು ಟಿಯಾರಾ. ಅದಕ್ಕಿನ್ನೂ ಎರಡು ತಿಂಗಳು. ಆ ಮಗುವಿಗೆ ಅಪರೂಪದ ದೋಷ. ಮಾಂಸ ಖಂಡಗಳು ಸರಿಯಾಗಿ ಬೆಳೆಯುವುದಿಲ್ಲ...

Read more
Page 1 of 2 1 2

State News

National News

International News