25 C
Belagavi
Wednesday, May 27, 2020

ಸಂಪಾದಕೀಯ

Kudachi Village Declares Corona-free

Belagavi : As all the positive people affected with Corona Virus cured and certified "Okay" by the COVID-19 cell, the government has withdrew all...

ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ

ಬೆಳಗಾವಿ, ಮೇ 26- ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ...

Woman Hacks Vegetable Vendor’s Bank A/c, Withdraws Rs 8700

Belagavi : A woman identified herself as an employee in Indian Army, purchased vegetable and instead paying the bill took the bank account number...
- Advertisement -

ಬೆಂಗಳೂರಿಂದ ಬೆಂಗಳೂರಿಗೆ

ಇದೊಂದು ವಿಶೇಷ ಪ್ರಸಂಗ. ಇತಿಹಾಸ ಮರುಕಳಿಸುತ್ತದೆ ಎನ್ನುವುದಕ್ಕೆ ಸಾಕ್ಷಿ. ಎಲ್ಲಕ್ಕಿಂತ ಹೆಚ್ಚಾಗಿ ತುಘಲಕ್‍ನ ಸಂತತಿ ಎಂದಿಗೂ ಅಳಿಯುವುದಿಲ್ಲ, ಅದು ನಿರಂತರ ಮುಂದುವರಿದು ಬರುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆಗಳು ಈಚೆಗೆ ಬರುತ್ತಿವೆ. ಕೊರೋನಾ ಹೆಮ್ಮಾರಿಯನ್ನು...

ಹೊನ್ನಿನ ಮಳೆ

ವಿಜಯನಗರ ಸ್ಥಾಪನೆ ಸಮಯಕ್ಕೆ ವಿದ್ಯಾರಣ್ಯರು ಹೊನ್ನಿನ ಮಳೆ ಸುರಿಸಿದರು ಎಂಬ ಮಾತು ಪ್ರಚಲಿತದಲ್ಲಿ ಇದೆ. ಅದು ನಿಜವೋ ಸುಳ್ಳೋ ಎಂಬ ಜಿಜ್ಞಾಸೆ ಇದ್ದೇ ಇದೆ. ಈಗ ಭಾರತದಲ್ಲಿ ಇರುವ ಎರಡು ಸಂಕಷ್ಟಗಳಿಂದ ಪಾರಾಗಲು...

ವಿಶ್ವಕ್ಕೆ ಮತ್ತೊಂದು ಕೊಡುಗೆ

ಭಾರತ ಪ್ರತಿಭಾವಂತರ ದೇಶ. ವಿಶ್ವಕ್ಕೆ ಈ ಪ್ರತಿಭಾವಂತರ ಕೊಡುಗೆಯೂ ಅಪಾರ. ಈಗ ಇರುವ ಇಬ್ಬರು ಅರ್ಥಶಾಸ್ತ್ರ ನೋಬೆಲ್ ಪುರಸ್ಕøತರು ಭಾರತೀಯರು. ಒಬ್ಬರು ಅಮತ್ರ್ಯ ಸೇನ್, ಮತ್ತೊಬ್ಬರು ಅಭಿಜೀತ ಬ್ಯಾನರ್ಜಿ. 2008ರಲ್ಲಿ ವಿಶ್ವಾದ್ಯಂತ ಆರ್ಥಿಕ...

ಆಪತ್ತಿಗೆ ಆಹ್ವಾನ

ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತೊಂದರೆಗಳನ್ನು ಆಹ್ವಾನಿಸುವುದು ಕಾಲಾನುಕಾಲದಿಂದಲೂ ನಡೆದು ಬಂದಿದೆ. ಕ್ಷಣಿಕ ಆಕರ್ಷಣೆ, ತಾತ್ಕಾಲಿಕ ಅನುಕೂಲ ಇದಕ್ಕೆ ಪ್ರೇರಣೆ. ಆದರೆ ಯಾವುದು ನಮಗೆ ಅನುಕೂಲಕರ ಅಥವಾ ಸುಂದರ ಎಂದುಕೊಂಡಿರುತ್ತೇವೆಯೋ ಅದೇ ಸಮಸ್ಯೆಯಾಗಿ,...

ಎಚ್ಚರ ಅಗತ್ಯ

ನಮ್ಮಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸಂಬಂಧ ತಿಳಿವಳಿಕೆ ಸ್ವಲ್ಪ ಕಡಿಮೆ. ಸಾಂಕ್ರಾಮಿಕಗಳ ಸಂದರ್ಭದಲ್ಲಿ ಇಂಥ ಅವಜ್ಞೆ ಬಹಳ ದೊಡ್ಡ ಬೆಲೆ ತೆರುವಂತೆ ಮಾಡುತ್ತದೆ. ಮೊದಲೆಲ್ಲ ಕಾಲರಾ, ಪ್ಲೇಗ್ ಮುಂತಾದ ಸಾಂಕ್ರಾಮಿಕಗಳು ತಲೆದೋರಿದಾಗ ಭಯಭೀತರಾಗುತ್ತ...

ಸಬ್ ಚಲ್ತಾ ಹೈ !

ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ 28 ರೂಪಾಯಿಗೆ ಖರೀದಿಸುವ ಪೆಟ್ರೋಲನ್ನು ಇಲ್ಲಿ 78 ರೂಪಾಯಿಗೆ ಮಾರಬಹುದು. ಅದರ ಮೇಲೆ ಮೂರು ರೂಪಾಯಿ ಸುಂಕ ಕೂಡ ವಿಧಿಸಬಹುದು. ಇಲ್ಲಿ ಯಾರೂ ಕೇಳುವುದಿಲ್ಲ. ಇಡೀ ವಿಶ್ವ ಕೊರೋನಾ ವೈರಸ್...

ಮುರಿಯದ ಮನ

ದೆಹಲಿ ಹಿಂಸಾಚಾರ ದೇಶಕ್ಕೆ ದೊಡ್ಡ ಪಾಠ. ರಾಜಕೀಯ ಮಂದಿ ಉರುಳಿಸುವ ದಾಳಗಳಿಗೆ ಸಾಮಾನ್ಯ ಜನ ಬಲಿಯಾಗದೇ ಈ ದೇಶ ಎಷ್ಟು ಗಟ್ಟಿ ನಿಲ್ಲಬಲ್ಲದು ಎಂದು ಈ ಪ್ರಕರಣ ತೋರಿಸಿಕೊಟ್ಟಿದೆ. ಹಿಂಸಾಚಾರ ತಗ್ಗುತ್ತಿದ್ದಂತೆ ಬರುತ್ತಿರುವ...

‘ಪುಕ್ಕಟ್ಟೆ’ ಮಂದಿ

ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಬಂದಿದೆ. ಆಪ್ ಮತ್ತೆ ಗೆದ್ದಿದೆ, ಬಿಜೆಪಿ ಸೋತಿದೆ. ಇದಕ್ಕೆ ಕಾರಣ ಏನು ಎಂದು ಕೆಲವರು ವಿಶ್ಲೇಷಣೆ ನಡೆಸಿದ್ದಾರೆ. ಬಹುಪಾಲು ಜನ ಇದು ಉತ್ತಮ ಆಡಳಿತದ ಪರ ಜನರ...

ಗುಂಡು ಹಾರಿತು

ದೆಹಲಿಯಲ್ಲಿ ಹುತಾತ್ಮರ ದಿನದಂದೇ ಗುಂಡು ಹಾರಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಇದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಾಗಿತು. ಇದೇ ನಗರದಲ್ಲಿ ಮಹಾತ್ಮಾ ಗಾಂಧಿ ಅವರು ಗುಂಡಿಗೆ ಬಲಿಯಾದ ದಿನದಂದೇ ಇಂಥದೊಂದು ಘಟನೆ ನಡೆದಿದ್ದು ಕೇವಲ ಇತಿಹಾಸ...

ತೆರಿಗೆ

ನಾಳೆ ಮುಂಗಡಪತ್ರ. ಎಲ್ಲರೂ ಕುತೂಹಲದಿಂದ ನಿರೀಕ್ಷಿಸುವ ವಿಷಯ ಎಂದರೆ, ಯಾವ್ಯಾವ ತೆರಿಗೆ ಹೊರೆ ಬೀಳಲಿದೆ ಎಂಬುದು. ದೇಶವು ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಮತ್ತೇನು ಸಂಕಟ ಕಾದಿದೆಯೋ ಎಂದು ಆತಂಕ ಸಹಜ....
- Advertisement -

Must Read

ಮನೆ ಬಾಡಿಗೆ, ಸಾಲ ಮರುಪಾವತಿಗೆ ಕಾಲಾವಕಾಶ ನೀಡಲು ಜಿಲ್ಲಾಧಿಕಾರಿ ಸೂಚನೆ

ಬೆಳಗಾವಿ, ಮೇ 26- ಕೊರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು ಹಾಗೂ ಇತರೆ‌ ಬಡ ವರ್ಗದ ಜನರಿಗೆ ಮನೆ ಬಾಡಿಗೆ ನೀಡುವಂತೆ ಮನೆ ಮಾಲೀಕರು ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ...
- Advertisement -

Now, Jarkhand Returns Batting for Corona Virus in State

Bengaluru : After Tablighee, Azmeer and Mumbai returns, the state has been hit by the people returned from Jarkhand state. Of total 100 tested...

Kudachi Village Declares Corona-free

Belagavi : As all the positive people affected with Corona Virus cured and certified "Okay" by the COVID-19 cell, the government has withdrew all...

ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ

ಬೆಳಗಾವಿ, ಮೇ 26- ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ...