ಧಾರವಾಡ: 14- ಹುಬ್ಬಳ್ಳಿಯ ಜೀವಿ ಕಲಾ ಬಳಗದ
ಅಧ್ಯಕ್ಷರಾದ ಗದಿಗೆಯ್ಯಾ ಹಿರೇಮಠ
ಅವರು ರಚಿಸಿ ನಿರ್ದೇಶಿಸಿದ ಐತಿಹಾಸಿಕ ” ಸಮರ ಸಿಂಹಿಣಿ ಬೆಳವಡಿ
ಮಲ್ಲಮ್ಮ” ನಾಟಕವು ರವಿವಾರ
ದಿ ೧೪- ೨ -೨೦೨೧ ರಂದು ಪ್ರದರ್ಶನಗೊಳ್ಳಲಿದೆ.
ಬೆಳವಡಿಯ ನೇತಾಜಿ ತರುಣ ಸಂಘದ ಕಲಾವಿದರಿಂದ ಧಾರವಾಡದ ರಂಗಾಯಣದಲ್ಲಿ ಇಂದು ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.