INDIA COVID-19 Statistics

10,543,659
Confirmed Cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
Saturday, January 16, 2021

INDIA COVID-19 Statistics

10,543,659
Total confirmed cases
Updated on 16/01/2021 5:31 AM
211,814
Total active cases
Updated on 16/01/2021 5:31 AM
152,130
Total deaths
Updated on 16/01/2021 5:31 AM
10,179,715
Total recovered
Updated on 16/01/2021 5:31 AM
Home National New Delhi ಕೃಷಿ ಕಾಯ್ದೆ ವಿರೋಧಿಸಿ ಮತ್ತೋರ್ವ ರೈತ ಆತ್ಮಹತ್ಯೆ

ಕೃಷಿ ಕಾಯ್ದೆ ವಿರೋಧಿಸಿ ಮತ್ತೋರ್ವ ರೈತ ಆತ್ಮಹತ್ಯೆ

ನವದೆಹಲಿ, ಜ.10 – ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮತ್ತೋರ್ವ ರೈತ ಶನಿವಾರ ಸಿಂಘು ಗಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

39 ವರ್ಷ ಪ್ರಾಯದ ಅಮರಿಂದರ ಸಿಂಗ್ , ಕಾಯ್ದೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿರುವ ನಾಲ್ಕನೇ ರೈತ.

ಪ್ರತಿಭಟನಾ ಸ್ಥಳದಲ್ಲಿ ಶನಿವಾರ ಅಮರಿಂದರ್ ಸಿಂಗ್ ವಿಷ ಸೇವಿಸಿದ್ದಾರೆ. ಅಸ್ವಸ್ಥರಾದ ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಪಂಜಾಬ್ ನ ಫತೇಘರ್ ಸಾಹಿಬ್ ನ ಮಚ್ ರೈ ಕಲನ್ ಪ್ರದೇಶದ ನಿವಾಸಿಯಾಗಿರುವ ಸಿಂಗ್ ಅವರ ಮೃತದೇಹವನ್ನು ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ಮುಖ್ಯ ದ್ವಾರದ ಬಳಿ ಅವರು ವಿಷ ಸೇವಿಸಿದ್ದಾರೆ. ಕುಸಿದುಬಿದ್ದ ಅವರನ್ನು ಇತರ ರೈತರು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರು. ಸಂಜೆ 7.20ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಐಟಿ ಸೆಲ್ ಸಂಚಾಲಕ ಬಲ್ಜೀತ ಸಿಂಗ್ ಮಾಹಿತಿ ನೀಡಿದ್ದಾರೆ.

ಅಮರಿಂದರ ಸಿಂಗ್ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಅವರ ತಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here

State

ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ: ಕಾಗಿನೆಲೆಯಿಂದ ಪಾದಯಾತ್ರೆ

ಹಾವೇರಿ, ಜ 15- ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಹಾವೇರಿ ಜಿಲ್ಲೆ ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಳ್ಳಲಾದ ಪಾದಯಾತ್ರೆ ಆರಂಭವಾಗಿದೆ. ಕಾಗಿನೆಲೆಯಲ್ಲಿ ಶಂಖ ಊದುವ ಮೂಲಕ ಕನಕ ಗುರುಪೀಠದ ಶ್ರೀನಿರಂಜನಾನಂದ ಪುರಿ...

ಅಮಿತ ಶಾ ಆಗಮನ ಹಿನ್ನೆಲೆ: ಅರ್ಧ ದಿನ ರಜೆ

ಬೆಂಗಳೂರು, ಜ 15- ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪೊಲೀಸ್ ಗೃಹ-2025 ಯೋಜನೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಅರ್ಧ ದಿನ ರಜೆ ಘೋಷಿಸಲಾಗಿದೆ. ಸದರಿ...

ರಾಜ್ಯದ ಬಾಕಿ ಯೋಜನೆ ಪೂರ್ಣಗೊಳಿಸಲು 4 ಸಾವಿರ ಕೋಟಿ ರೂ ಸಾಲ ಮಾಡಿ : ಗಡಕರಿ

ಹುಬ್ಬಳ್ಳಿ, ಜ 15 - ರಾಜ್ಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ವಿವಿಧ ಬ್ಯಾಂಕುಗಳಿಂದ 3 ರಿಂದ 4 ಸಾವಿರ ಕೋಟಿ ರೂಪಾಯಿಗಳ ಸಾಲ ಪಡೆಯುವುದು ಸೂಕ್ತ ಎಂದು ಕೇಂದ್ರ...

‘ಅದೇ ಮುಖ’

ಬೆಂಗಳೂರು, ಜ 15- ವರನಟ ಡಾ ರಾಜಕುಮಾರ ಅಭಿನಯದ ಅದೇ ಕಣ್ಣು ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅಣ್ಣಾವ್ರ ನಟನೆಗೆ ಜನರು ಫಿದಾ ಆಗಿದ್ದರು. ಚಿತ್ರವೂ ಹಿಟ್ ಆಗಿತ್ತು. ಸಸ್ಪೆನ್ಸ್ ಹೊಂದಿದ್ದ ಈ...

National

ರೈತರ 9ನೇ ಸುತ್ತಿನ ಮಾತುಕತೆ ಕೂಡ ವಿಫಲ

ನವದೆಹಲಿ, ಜ 15- ಅನ್ನದಾತರ ತೀವ್ರ ಪ್ರತಿಭಟನೆಗಳಿಗೆ ಸರಕಾರ ಹಿಂದೆ ಸರಿಯುವ ಲಕ್ಷಣ ಕಂಡು ಬರುತ್ತಿಲ್ಲ. ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕೋರಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಸರ್ಕಾರದ ನಡುವಿನ 9ನೇ...

ವಾಟ್ಸ್‌ ಆ್ಯಪ್‌ ಹೊಸ ಗೌಪ್ಯತೆ ನೀತಿ : ಪಿಐಎಲ್‌ ಆಗಿ ಪರಿಗಣಿಸಲು ಹೈಕೋರ್ಟ ಸೂಚನೆ

  ನವದೆಹಲಿ, ಜನವರಿ 15 - ವಾಟ್ಸ್‌ಆ್ಯಪ್ - ಫೇಸ್‌ಬುಕ್ ಒಡೆತನದ ತ್ವರಿತ ಸಂದೇಶ ಸೇವೆ - ಅದರ ನವೀಕರಿಸಿದ ಗೌಪ್ಯತೆ ನೀತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯಿಂದ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ...

ಕಳೆದ ವರ್ಷ ಪಾಕಿಸ್ತಾನದಿಂದ 5 ಸಾವಿರ ಸಲ ಕದನ ವಿರಾಮ ಉಲ್ಲಂಘನೆ!

ಜಮ್ಮು, ಜ 15- ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ಪಡೆಗಳು 2020 ರಲ್ಲಿ ಗಡಿಯುದ್ದಕ್ಕೂ 5 ಸಾವಿರಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿವೆ ಎಂದು ಸೇನಾದಿನದಂದು ಭಾರತೀಯ ಸೇನೆ ತಿಳಿಸಿದೆ. ಅಧಿಕೃತ...

18 ವರ್ಷ ಕೆಳಗಿನವರು, ಗರ್ಭಿಣಿ, ಹಾಲುಣಿಸುವವರಿಗಿಲ್ಲ ಲಸಿಕೆ

ನವದೆಹಲಿ, ಜ 15 - ಕೊರೋನಾ ಲಸಿಕೆ ಅಭಿಯಾನವು ಶನಿವಾರದಿಂದ ಆರಂಭವಾಗಲಿದ್ದು ಕೊರೋನಾ ಲಸಿಕೆ ನೀಡಿಕೆ ಕುರಿತ ಸಮಗ್ರ ಕೈಪಿಡಿಯನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ...

International

ಇಂಡೋನೇಷ್ಯಾದಲ್ಲಿ ಭೂಕಂಪ : 26 ಸಾವು

ಜಕಾರ್ತ, ಜ 15- ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಸಂಭವಿಸಿದ ಭೂಕಂಪದಿಂದ ಇದು ವರೆಗೆ 26 ಜನರು ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಏಜೆನ್ಸಿಯನ್ನು ಉಲ್ಲೇಖಿಸಿ ಅಜೆನ್ಸ್ ಫ್ರಾನ್ಸ್-ಪ್ರೆಸ್ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ರಿಕ್ಟರ್...

ಕೊರೋನಾ ವೈರಸ್ ಮೂಲದ ತನಿಖೆಗೆ ಚೀನಾ ತಲುಪಿದ ವಿಶ್ವ ಆರೋಗ್ಯ ಸಂಸ್ಥೆ ತಂಡ

ಬೀಜಿಂಗ್, ಜ 14- ಕೊವಿಡ್‍-19 ಸಾಂಕ್ರಾಮಿಕ ಮೂಲದ ಬಗ್ಗೆ ತನಿಖೆ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಂಡ ಗುರುವಾರ ಚೀನಾದ ನಗರವಾದ ವುಹಾನ್‌ ತಲುಪಿದೆ. ಡಬ್ಲ್ಯುಎಚ್‌ಒ ಮತ್ತು ಚೀನಾ ಸರ್ಕಾರದ ನಡುವಿನ ವಾಗ್ವಾದ...

ಬಾಂಗ್ಲಾದೇಶಕ್ಕೆ ಕೊರೋನಾ ಲಸಿಕೆ ಮಾರಾಟ ಮಾಡಲಿರುವ ಸೀರಮ್‌ ಇನ್‌ಸ್ಟಿಟ್ಯೂಟ್‌

ಢಾಕಾ, ಜನವರಿ 12 - ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಮ್ಮ ಅಸ್ಟ್ರಾಜೆನೆಕಾ ಕೊರೊನಾವೈರಸ್ ಲಸಿಕೆಯನ್ನು ಬಾಂಗ್ಲಾದೇಶಕ್ಕೆ ಒಂದು ಡೋಸ್‌ಗೆ ನಾಲ್ಕು ಡಾಲರ್‌ನಂತೆ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಇದು ಭಾರತ ತನ್ನ...

ಇಂಡೋನೇಷ್ಯಾದಲ್ಲಿ ಭೂಕುಸಿತ: 13 ಸಾವು, 27 ಮಂದಿ ನಾಪತ್ತೆ

ಜಕಾರ್ತಾ, ಜ 11- ಇಂಡೋನೇಷ್ಯಾದ ಜಾವಾ ದ್ವೀಪದ ಪಶ್ಚಿಮ ಭಾಗದಲ್ಲಿ ಕಳೆದ ವಾರ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದ್ದು, ಇನ್ನೂ 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ನಿಯಂತ್ರಣದ...

Entertainment

ಜ. 24ರಂದು ವರುಣ ಧವನ್-ನತಾಶಾ ಮದುವೆ

ಮುಂಬೈ, ಜ 15 - ಖ್ಯಾತ ನಿರ್ಮಾಪಕ, ನಿರ್ದೇಶಕ ಡೇವಿಡ್ ಧವನ ಪುತ್ರ ನಟ ವರುಣ ಧವನ್ ಅವರು ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇದೇ...

‘ಲಂಕಾಸುರ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಜ 15 - ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮದಂದು ವಿನೋದ ಪ್ರಭಾಕರ ಹಾಗೂ ಲೂಸ್ ಮಾದ ಅಭಿನಯದ ‘ಲಂಕಾಸುರ’ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಎ.ಎಂ.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ನಿರ್ಮಿಸುತ್ತಿರುವ...

“ಕಬ್ಜ” ಭಾರ್ಗವ ಭಕ್ಷಿಯಾಗಿ ಕಿಚ್ಚನ ಅಬ್ಬರ

ಬೆಂಗಳೂರು, ಜ 14- ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ನಟಿಸುತ್ತಿದ್ದು, ಭಾರ್ಗವ ಭಕ್ಷಿ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಸಂಕ್ರಾತಿಯಂದು ವಿಶೇಷ ಪೋಸ್ಟರ ಬಿಡುಗಡೆಗೊಳಿಸುವ...

“ಸಲಾರ್” ನಾಳೆ ಮುಹೂರ್ತ

ಬೆಂಗಳೂರು, ಜ 14- ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಸಿದ್ಧವಾಗಲಿರುವ ಸಲಾರ್ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಫಸ್ಟ್ ಲುಕ್ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಸದ್ದು ಮಾಡಿದೆ. ಇದೀಗ ಚಿತ್ರತಂಡ ಸಂಕ್ರಾಂತಿ ಹಬ್ಬದ...

Sports

ಹೆಣ್ಣು ಮಗುವಿಗೆ ತಂದೆಯಾದ ವಿರಾಟ ಕೊಯ್ಲಿ

ಮುಂಬೈ, ಜ 11- ಭಾರತ ಕ್ರಿಕೆಟ ತಂಡದ ನಾಯಕ ವಿರಾಟ ಕೊಯ್ಲಿ ತಂದೆಯಾಗಿದ್ದಾರೆ. ವಿರಾಟ ಪತ್ನಿ ನಟಿ ಅನುಷ್ಕ ಶರ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತಃ ವಿರಾಟ ಕೊಯ್ಲಿ...

ಭಾರತೀಯರ ಕೆಚ್ಚೆದೆಯ ಹೋರಾಟ; ಮೂರನೇ ಟೆಸ್ಟ್ ಡ್ರಾ

ಸಿಡ್ನಿ, ಜ.11 - ಸಿಡ್ನಿ ಅಂಗಳದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಮೂರನೇ ಟೆಸ್ಟ್ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾಗಿದೆ. ಈ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಕನಸು...

ಮೊದಲಾವಧಿಯನ್ನು ಎಚ್ಚರಿಕೆಯಿಂದ ಆಡಬೇಕಿದೆ: ಅಶ್ವಿನ್

ಸಿಡ್ನಿ, ಜ.10- ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಐದನೇ ಮೊದಲಾವಧಿಯ ಆಟವನ್ನು ಎಚ್ಚರಿಕೆಯಿಂದ ಆಡ ಬೇಕಿದೆ ಎಂದು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾನುವಾರ ಹೇಳಿದ್ದಾರೆ. ಪಂದ್ಯವನ್ನು ಗೆಲ್ಲಲು ಭಾರತಕ್ಕೆ 407...