This is the title of the web page

ಎಸಿಬಿ ಬಲೆಗೆ ಬಿದ್ದ ಹೊರಗುತ್ತಿಗೆ ನೌಕರ

ವಿಜಯಪುರ: ಹೋಟೆಲ್ ಪರವಾನಗಿ ನವೀಕರಿಸಲು ಎರಡು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹೊರಗುತ್ತಿಗೆ ನೌಕರ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಇಲ್ಲಿನ ಆಹಾರ ಸುರಕ್ಷತೆಯ ಹೊರ ಗುತ್ತಿಗೆ ನೌಕರ ಕಿರಣಕುಮಾರ ಡಂಗೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೋಟೆಲ್ ಪರವಾನಗಿಯನ್ನು ನವೀಕರಿಸಲು 2 ಸಾವಿರ ಬೇಡಿಕೆ ಇಟ್ಟಿದ್ದ ಕಿರಣಕುಮಾರ ಆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

You might also like
Leave a comment