This is the title of the web page

ಪಿಯುಸಿ ಪರೀಕ್ಷೆ : ಆಲಮ್‌ ನದಾಫ ಅತ್ಯುತ್ತಮ ಸಾಧನೆ

 

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ‌ ಎಕ್ಸ್ ಪರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಆಲಮ್ ಆರ್. ನದಾಫ ವಿಜ್ಞಾನ ವಿಭಾಗದಲ್ಲಿ ಪ್ರತಿಶತ ಶೇ 90ರಷ್ಟು ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾನೆ.

ಜೀವಶಾಸ್ತ್ರ -95, ಗಣಿತ-94, ಕೆಮೆಸ್ಟ್ರಿ – 83  ಹಾಗೂ ಭೌತಶಾಸ್ತ್ರದಲ್ಲಿ  82  ಸೇರಿದಂತೆ PCMBಯಲ್ಲಿ ಒಟ್ಟು ಶೇ.88.5 ಅಂಕ ಗಳಿಸಿ ಗಮನಾರ್ಹ ಸಾಧನೆ ಗೈದಿದ್ದಾನೆ.  ಅಲಮ್ ಸಾಧನೆಗೆ ಕಾಲೇಜಿನ‌ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ‌ ವಿದ್ಯಾರ್ಥಿಯ ತಂದೆ ಹಿರಿಯ ಪತ್ರಕರ್ತ ರಾಜು ನದಾಫ ಹಾಗೂ ತಾಯಿ ಫರೀದಾ ಅವರು ಸಿಹಿ‌‌ ತಿನ್ನಿಸಿ ಖುಷಿ ಹಂಚಿಕೊಂಡರು.

You might also like
Leave a comment