This is the title of the web page

ಮೂಡಲಗಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಮೂಡಲಗಿ, 21- ಅಂಬಿಗರ ಚೌಡಯ್ಯ ಜಯಂತಿಯನ್ನು ಮೂಡಲಗಿ ತಹಶೀಲ್ದಾರ ಕಚೇರಿ ಹಾಗೂ ಸಂಗಪಣ್ಣ ವೃತ್ತದಲ್ಲಿ ಶುಕ್ರವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೃಷ್ಣಾ ನಾಶಿ, ಬಸವರಾಜ ತಳವಾರ, ಸದಾಶಿವ ತಳವಾರ, ಬಸಪ್ಪ ನಾರಾಳ, ರಾಜಕುಮಾರ ನಾಶಿ, ವಿಲಾಸ ನಾಶಿ, ಲಕ್ಕಪ್ಪ ತಟಗಾರ, ಸತ್ಯಪ್ಪ ತಳವಾರ, ಕಲ್ಲಪ್ಪ ತಳವಾರ, ರಾಜು ನೇಸೂರ ಮತ್ತಿತರರು ಪೂಜೆಯನ್ನು ನೆರವೇರಿಸಿದರು.

You might also like
Leave a comment