This is the title of the web page

ಬೈಕ್ – ಟ್ರ್ಯಾಕ್ಟರ ಢಿಕ್ಕಿ; ೨ ಸಾವು

ಹಾರೂಗೇರಿ, ೨೭- ಟ್ರ್ಯಾಕ್ಟರ್ – ಬೈಕ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ಹೊರಟಿದ್ದ ಇಬ್ಬರು ಯುವಕರು ಅಸುನೀಗಿದ ಘಟನೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಅಪಘಾತದಲ್ಲಿ ಅಸುನೀಗಿದವರನ್ನು 24 ವರುಷದ ಶಿವು ಬೆಳಗಲಿ ಹಾಗು 26 ವರುಷದ ಪುಂಡಲೀಕ ಎಂದು ಗುರುತಿಸಲಾಗಿದೆ. ಬೈಕ್ ಮತ್ತು ಟ್ರ್ಯಾಕ್ಟರ್ ವಿಪರೀತ ವೇಗದಲ್ಲಿ ಸಂಚರಿಸುತ್ತಿದ್ದವೆಂದು ಹೇಳಲಾಗುತ್ತಿದೆ.

ಹಾರೂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You might also like
Leave a comment