Please assign a menu to the primary menu location under menu

National

ಬಿಜೆಪಿ ನಾಯಕಿ ಸೋನಾಲಿ ಸಾವು ಪ್ರಕರಣ : ಗೋವಾ ಪಬ್ ಮಾಲೀಕ ಸೇರಿ ಇಬ್ಬರ ಬಂಧನ


ದೆಹಲಿ : ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣ ಸಂಬಂಧಿಸಿದಂತೆ ಗೋವಾ ಪೊಲೀಸರು ಪಬ್‌ ಮಾಲೀಕ ಹಾಗು ಡ್ರಗ್ ಪೆಡ್ಲರನನ್ನು ಬಂಧಿಸಿದ್ದಾರೆ.

ಬಂಧಿತ ಕ್ಲಬ್ ಮಾಲೀಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಾಥ್ ​​ರೂಮ್​ನಲ್ಲಿ ಮಾದಕ ವಸ್ತು ಸಿಕ್ಕಿವೆ.  ಸೋನಾಲಿ ತಮ್ಮ ಸಹಾಯಕರ ಸಹಾಯದಿಂದ ಡ್ರಗ್ ಪಡೆದುಕೊಂಡಿದ್ದಳು.

ಡ್ರಗ್ ಪಡೆದ ನಂತರ ಜೋಲಾಡುತ್ತ ಅವರು ಇಬ್ಬರ ಭುಜವನ್ನು ಹಿಡಿದುಕೊಂಡು ಕ್ಲಬ್​ನಲ್ಲಿ ನಡೆದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ತನಿಖೆಯನ್ನು ಆರಂಭಿಸಿದ್ದೇವೆ ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ.


Samadarshi News

Leave a Reply