This is the title of the web page

ಬೆಳಗಾವಿ ಜಿಲ್ಲೆಯಲ್ಲಿ ಇಂದು 70 ಜನರಿಗೆ ಕೊರೋನಾ ಸೋಂಕು

ಬೆಳಗಾವಿ, 8- ನಿನ್ನೆ ಶುಕ್ರವಾರ ಶತಕದ ಗಡಿದಾಟಿ ಜಿಲ್ಲೆಯಲ್ಲಿ ಆತಂಕ ಮೂಡಿಸಿದ್ದ ಕೊರೋನಾ ಸೋಂಕು ಇಂದು ಶನಿವಾರ ಸ್ವಲ್ಪ ಇಳಿಕೆ ಕಂಡಿದೆ. ಒಟ್ಟು 70 ಜನರಲ್ಲಿ ಹೊಸದಾಗಿ ಸೋಂಕು ಕಂಡುಬಂದಿದ್ದು ಇನ್ನೂ 4200ಕ್ಕೂ ಹೆಚ್ಚು ಶಂಕಿತರ ವೈದ್ಯಕೀಯ ವರದಿ ಬರಬೇಕಿದೆ.

ಬೆಳಗಾವಿಯಲ್ಲಿ 63, ಚಿಕ್ಕೋಡಿ 2, ಅಥಣಿ 1, ಗೋಕಾಕ 3, ಹಾಗೂ ಇತರೆ 1, ಕೊರೊನಾ ಪ್ರಕರಣಗಳು ದಾಖಲಾಗಿವೆ.

You might also like
Leave a comment