This is the title of the web page

ಜನೆವರಿ 31ರ ನಂತರದ ಕೋವಿಡ್ ನಿಯಮಗಳು

ಬೆಂಗಳೂರು, 29- ಕೋವಿಡ್ ಮೂರನೇ ಅಲೆಯ ಸ್ಥಿತಿಗತಿ ಹಾಗೂ ಮುಂದಿನ ಕ್ರಮಗಳ ಕುರಿತು ಸಂಪುಟದ ಪ್ರಮುಖ ಸಹೋದ್ಯೋಗಿಗಳ ಜೊತೆ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ.

ಜನವರಿ 31ರಿಂದ ರಾತ್ರಿ ಕರ್ಫ್ಯೂ ಮತ್ತು 50/50 ನಿಯಮ ಕೂಡ ರದ್ದಾಗಲಿದೆ. ಕೋವಿಡ್ ನಿಯಮ ಪಾಲಿಸಿ ಶಾಲೆಗಳನ್ನು ನಡೆಸುವಂತೆ ತಿಳಿಸಲಾಗಿದ್ದು ಒಂದು ವೇಳೆ ಕೊರೋನಾ ಸೋಂಕು ಕಂಡುಬಂದರೆ ಆಯಾ ಶಾಲೆಗಳನ್ನು ಮಾತ್ರ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ.

You might also like
Leave a comment