This is the title of the web page

20 ವರ್ಷದ ಯುವತಿ ನಾಪತ್ತೆ 

 

ಗೋಕಾಕ, ೨೨- ತಾಲೂಕಿನ ಕೆಮ್ಮನಕೋಲ ಗ್ರಾಮದ 20 ವರ್ಷದ ಬಸವ್ವ ಬಸವರಾಜ ಹಣಮಂತನ್ನವರ ಜೂನ್ 16 ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿ ನಾಪತ್ತೆಯಾಗಿದ್ದಾರೆ.

ಎತ್ತರ 5’3” ಮೈಯಿಂದ ಸದೃಢ , ಮುಖ ಬಣ್ಣ ಸಾದಗಪ್ಪು ಬಣ್ಣ , ಮಾತನಾಡುವ ಭಾಷೆ ಕನ್ನಡ, ಉಡುಪು ಚಾಕಲೇಟ ಗವನ ಧರಿಸಿದ್ದು, ಮಹಿಳೆ ಪತ್ತೆಯಾದ್ದಲ್ಲಿ ಕುಲಗೋಡ ಪೋಲಿಸ ಠಾಣೆಯ ದೂರವಾಣಿ ಸಂಖ್ಯೆ 08334-222233ನ್ನು ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

You might also like
Leave a comment