This is the title of the web page

ಬೆಳಗಾವಿಯಲ್ಲಿ ಸಂಭ್ರಮದ ಹೋಳಿ

ಬೆಳಗಾವಿ, 18-ಬೆಳಗಾವಿಯಲ್ಲಿ ಶುಕ್ರವಾರ ಹರ್ಷೋಲ್ಲಾಸದಿಂದ ಹೋಳಿ ಹಬ್ಬ ಆಚರಿಸಲಾಯಿತು.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರಿಗೊಬ್ಬರು ವಿವಿಧ ಬಣ್ಣಗಳನ್ನು ಹಚ್ಚಿ ಶುಭ ಹಾರೈಸಿದರು.

ನಗರದ ವಿವಿಧೆಡೆ ಮಕ್ಕಳು ಹೋಳಿಯಾಡುತ್ತ ಕುಣಿದು ಕುಪ್ಪಳಿಸಿದ ದೃಶ್ಯಗಳು ಕಂಡು ಬಂದವು.

ಬೆಳಗಾವಿಯ ರಾಮತೀರ್ಥ ನಗರದ ಬಸವೇಶ್ವರ ಬಡಾವಣೆಯಲ್ಲಿ ನಾಗರಿಕರು ಹೋಳಿ ಆಡುತ್ತಿರುವ ಚಿತ್ರ

You might also like
Leave a comment