This is the title of the web page

ಅಶ್ವತ್ಥಾಮ ಮಂದಿರ ಕಳ್ಳತನ; ವಿಗ್ರಹ ವಶ

ಬೆಳಗಾವಿ, 10- ನಗರದ ಪಾಂಗೂಳ ಗಲ್ಲಿಯ ಅಶ್ವತ್ಥಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸಲಾಗಿದ್ದು 1.30 ಲಕ್ಷ ರೂಪಾಯಿ ಮೌಲ್ಯದ 2.19 ಕೆಜಿ ತೂಕದ ಬೆಳ್ಳಿಯ ಮುಖದ ವಿಗ್ರಹ ವಶಪಡಿಸಿಕೊಂಡಿದ್ದಾರೆ.

ಕಳೆದ ದಿನಾಂಕ 7ರಂದು ನಡೆದ ಕಳ್ಳತನದ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

You might also like
Leave a comment