This is the title of the web page

ಸುಳಗಾದಲ್ಲಿ ರಾಯಣ್ಣ ನಾಮಫಲಕಕ್ಕೆ ಮಸಿ

ಬೆಳಗಾವಿ, 18- ಬೆಳಗಾವಿಯಲ್ಲಿ ಕಿಡಿಗೇಡಿತನ ಮುಂದುವರಿದಿದ್ದು ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಸಂಭಾಜಿ ಗಲ್ಲಿಯಲ್ಲಿ ಕನ್ನಡ ನಾಮಫಲಕ್ಕೆ  ಮಸಿ ಬಳಿಯಲಾಗಿದೆ.

ಸಂಗೊಳ್ಳಿ ರಾಯಣ್ಣ ಭಾವಚಿತ್ರ ಇರುವ ನಾಮಫಲಕದಲ್ಲಿ ಕನ್ನಡ ನಾಮಫಲಕಕ್ಕೆ ಮಸಿ ಬಳೆದಿದ್ದಾರೆ. ನಾಡದ್ರೋಹಿಗಳ ಈ ಕೃತ್ಯ ಖಂಡಿಸಿ ಬೆಳಗಾವಿಯಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You might also like
Leave a comment