Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಕುರ್ಚಿ ಮೇಲೆ ಕುಸಿದ ಜಿಮ್ ತರಬೇತುದಾರನ ಸಾವು


ಗಾಜಿಯಾಬಾದ : ಕುರ್ಚಿಯ ಮೇಲೆ ಕುಳಿತಿದ್ದ ಜಿಮ್ ತರಬೇತುದಾರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಜಿಮ್ ಟ್ರೈನರ್ ಕುರ್ಚಿಯ ಮೇಲೆ ಹಿಂದಕ್ಕೆ ಒರಗಿ ಕುಳಿತಿದ್ದರು. ಈ ವೇಳೆ ಅಲ್ಲಿ ಕೆಲಸ ವ್ಯಕ್ತಿಯೊಬ್ಬರು ಟ್ರೈನರ್ ಕುಳಿತಿದ್ದ ಕುರ್ಚಿಯನ್ನು ಕೊಂಚ ಮುಂದೆ ಸರಿಸಿದ್ದಾರೆ. ವೇಳೆ ಕುರ್ಚಿಯನ್ನು ಮುಂದೆ ಸರಿಸಿ ಕುಂತ ತರಬೇತಿದಾರ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತರನ್ನು ಆದಿಲ್ (33)ಎಂದು ಗುರುತಿಸಲಾಗಿದೆ. ಜಿಮ್ ಟ್ರೈನರ್ ಅನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಕುಟುಂಬದವರ ಪ್ರಕಾರ, ಆದಿಲ್ ಕಳೆದ ಕೆಲವು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು. ಆದ್ರೂ ಅವರು ಜಿಮ್‌ಗೆ ಹೋಗುವುದನ್ನು ನಿಲ್ಲಿಸಲಿಲ್ಲ ಎಂದು ತಿಳಿಸಿದ್ದಾರೆ.


A B Dharwadkar
the authorA B Dharwadkar

Leave a Reply