This is the title of the web page

ಅಗ್ನಿಪಥ ಯೋಜನೆ ವಿರೋಧಿಸಿ ಜೂನ್ 20 ರಂದು ಖಾನಾಪುರ ಬಂದ್ ಕರೆ

 

ಬೆಳಗಾವಿ, ೧೮- : ಕೇಂದ್ರ ಸರ್ಕಾರದ ನೂತನ ಅಗ್ನಿಪಥ್‌ ಯೋಜನೆಯ ವಿರುದ್ಧ ದೇಶ ಹೊತ್ತಿ ಉರಿಯುತ್ತಿದ್ದು, ಇದೀಗ ರಾಜ್ಯದಲ್ಲೂ ಅಗ್ನಿಪಥ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆ ಭುಗಿಲೆದ್ದಿದೆ.

ಜೂನ್ 20ರಂದು ಖಾನಾಪುರ‌ ಬಂದ್‌ಗೆ ಕರೆ ನೀಡಿದ್ದಾರೆ. ಹೆದ್ದಾರಿ ತಡೆದು ಪ್ರತಿಭಟನೆ ಯುವಕರು ಮುಂದಾಗಲಿದ್ದಾರೆ.
ಈ ಕುರಿತು ಮಾತನಾಡಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್  ಮಾತನಾಡಿ, ಜೂನ್‌ 20ರಂದು ಬೆಳಗಾವಿಯ ಖಾನಾಪುರ‌ ಸಂಪೂರ್ಣ ಬಂದ್‌ಗೆ ಕರೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

You might also like
Leave a comment