Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಮದುವೆ ಸಮಾರಂಭವಿಲ್ಲದೇ ವಿವಾಹ ನೋಂದಣಿ ಅಸಿಂಧು


ಚೆನ್ನೈ : ಎಲ್ಲಾ ರಾಜ್ಯಗಳಲ್ಲಿ ವಿವಾಹದ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದ್ದು ಅನೇಕ ಸಂದರ್ಭಗಳಲ್ಲಿ ಮತ್ತು ಆಸ್ತಿಯನ್ನು ವಿಭಜಿಸುವ ಸಮಯದಲ್ಲಿ ವಿವಾಹ ನೋಂದಣಿಯು ಬಹಳ ಪ್ರಮುಖ ದಾಖಲೆಗಳಾಗುತ್ತವೆ.

ಹೀಗಾಗಿ ಮದ್ರಾಸ್ ಹೈಕೋರ್ಟ ಮದುವೆಯ ನೋಂದಣಿ ಮತ್ತು ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರವನ್ನು ತಿಳಿಸಿದೆ. ಮದುವೆ ಸಮಾರಂಭಕ್ಕೆ ಮುಂಚಿತವಾಗಿ ವಿವಾಹದ ನೋಂದಣಿಯನ್ನು ಅಸಿಂಧು ಎಂದು ಘೋಷಿಸಿದೆ.

ವಿವಾಹ ಸಮಾರಂಭವಿಲ್ಲದೇ ಮದುವೆಯ ನೋಂದಣಿ ಅಸಿಂಧುವಾಗಿರುತ್ತದೆ ಮತ್ತು ವಿವಾಹ ಪ್ರಮಾಣಪತ್ರವನ್ನು ನಕಲಿ ಎಂದು ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ ತನ್ನ ಆದೇಶದಲ್ಲಿ ತಿಳಿಸಿದೆ.

ನೋಂದಣಿ ಮಾಡುವ ಮೊದಲು ದಂಪತಿಗಳು ನಿಜವಾಗಿಯೂ ಮದುವೆಯಾಗಿದ್ದಾರೆಯೇ ಎಂದು ಪರಿಶೀಲಿಸುವುದು ವಿವಾಹವನ್ನು ನೋಂದಾಯಿಸುವ ಅಧಿಕಾರಿಯ ಕರ್ತವ್ಯವಾಗಿದೆ ಎಂದು ಹೈಕೋರ್ಟ ಹೇಳಿದೆ. ಯಾವುದೇ ವಿವಾಹ ಸಮಾರಂಭವಿಲ್ಲದೇ ವಿವಾಹವನ್ನು ನೋಂದಾಯಿಸುವ ಮೂಲಕ ದಂಪತಿಗಳನ್ನು ವಿವಾಹಿತರೆಂದು ಕರೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ ಹೇಳಿದೆ.


A B Dharwadkar
the authorA B Dharwadkar

Leave a Reply