ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

‘ಆಧಾರ್’ ಪಡೆದು 10 ವರ್ಷಗಳಾಗಿದ್ದರೆ ನಿಮಗೆ ಈ ಮಾಹಿತಿ ತಿಳಿದಿರಲಿ

ಹೊಸದಿಲ್ಲಿ, ೧೩- ಎಲ್ಲದಕ್ಕೂ ಆಧಾರ ಬೇಕಾಗುವ ಕಾರಣ ಇದರಲ್ಲಿನ ವಿವರಗಳನ್ನು ಅಪ್ಡೇಟ್ ಮಾಡುವುದು ಸಹ ಇಂದು ಅಷ್ಟೇ ಮುಖ್ಯವಾಗಿದೆ.

ಹೀಗಾಗಿ ಭಾರತ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಇದೀಗ ಮಹತ್ವದ ಸಲಹೆ ಒಂದನ್ನು ನೀಡಿದೆ. ಹತ್ತು ವರ್ಷಕ್ಕಿಂತ ಹಿಂದೆ ಆಧಾರ ಕಾರ್ಡ ಪಡೆದಿದ್ದವರು ತಮ್ಮ ಗುರುತು ಹಾಗೂ ವಾಸಸ್ಥಳ ಪುರಾವೆ ದಾಖಲೆಗಳನ್ನು ಅಪ್ಡೇಟ್ ಮಾಡಲು ಸೂಚಿಸಿದೆ.

ಆದರೆ ಇದು ಕಡ್ಡಾಯ ಎಂಬುದರ ಕುರಿತು ಯುಐಡಿಎಐ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಆಧಾರ ಕಾರ್ಡ ಪಡೆದು ಹತ್ತು ವರ್ಷಗಳಾಗಿದ್ದರೆ ವಿವರಗಳನ್ನು ಅಪ್ಡೇಟ್ ಮಾಡಲು ಆನ್ಲೈನ್ ಮೂಲಕ ಅಥವಾ ಸಮೀಪದ ಆಧಾರ್ ಕೇಂದ್ರಗಳಲ್ಲಿ ನಿರ್ದಿಷ್ಟ ಶುಲ್ಕ ಪಾವತಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.