LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಬೆಳಗಾವಿ ದಕ್ಷಿಣ; ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ, ಕುಡಚಿಯಲ್ಲಿ ರಾಜೀವಗೆ ತೀವ್ರ ಹಿನ್ನಡೆ

ಬೆಳಗಾವಿ ದಕ್ಷಿಣ ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ;



13ನೇ ಸುತ್ತಿನ ಮತ ಏಣಿಕೆ ಪೂರ್ಣ





ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್ ಮುನ್ನಡೆ





ಬಿಜೆಪಿ-39855



ಪಕ್ಷೇತರ mes -38985





ಬಿಜೆಪಿ ಮುನ್ನಡೇ -870





ಪ್ರತಿ‌ ಸುತ್ತಿನಲ್ಲೂ ಬಿಜೆಪಿ ಲೀಡ್ ಕಡಿಮೆ ಆಗ್ತಿದೆ



------------------



 



ಕಿತ್ತೂರು ವಿಧಾನ ಸಭೆ 10 ನೇ ಸುತ್ತಿನಲ್ಲಿ ಕಾಂಗ್ರೆಸ್ ಲೀಡ್



ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ 33131



ಕಾಂಗ್ರೆಸ್ ಬಾಬಾಸಾಹೇಬ್ ಪಾಟೀಲ್ 34698 ಮತಗಳ



1567 ಮತಗಳ ಅಂತರದಲ್ಲಿ ಕಾಂಗ್ರೆಸ್ ಲೆಡ್



--------------





ಕುಡಚಿ ಮತಕ್ಷೇತ್ರದಲ್ಲಿ 7 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ



*5 ನೇ ಸುತ್ತಿನ ಬಳಿಕ 16138 ಮತಗಳ ಮುನ್ನಡೆ ಸಾಧಿಸಿದ ಮಹೇಂದ್ರ ತಮ್ಮಣ್ಣವರ*



ಕಾಂಗ್ರೆಸ್ ಮಹೇಂದ್ರ ತಮ್ಮಣ್ಣವರ- 33079

ಬಿಜೆಪಿ ಪಿ ರಾಜೀವ - 16941



ಕುಡಚಿ ಬಿಜೆಪಿ ಶಾಸಕ ಪಿ. ರಾಜೀವಗೆ ತೀವ್ರ ಹಿನ್ನಡೆ



 



 
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ; 30ಕ್ಕೂ ಹೆಚ್ಚು ತಹಶೀಲ್ದಾರಗಳಿಗೆ ಹೊಸ ನಿಯುಕ್ತಿಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಅವಧಿ ವಿಸ್ತರಣೆಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆಮಹಿಳಾ ಸಂಘದ ಹೆಸರಲ್ಲಿ ₹43.40 ಲಕ್ಷ ವಂಚನೆ: ಇಬ್ಬರು ಮಹಿಳೆಯರ ಬಂಧನಕಡಲೆಕಾಯಿ ಗಂಟಲಲ್ಲಿ ಸಿಲುಕಿ 3 ವರ್ಷದ ಬಾಲಕನ ಸಾವುಡಿಟರ್ಜೆಂಟ್ ಸೇರಿಸಿ ಕೃತಕ ರಾಸಾಯನಿಕಯುಕ್ತ ಹಾಲು ತಯಾರಿಸುವ ರಾಕ್ಷಸರ ಜಾಲ ಪತ್ತೆ!10ನೇ ತರಗತಿಗೆ ಮೂರನೇ ಭಾಷೆ ಕಡ್ಡಾಯ; 2027–28ರಿಂದ ಸಿಬಿಎಸ್‌ಇ ಹೊಸ ನಿಯಮಬಿಜೆಪಿ ಸ್ವಾರ್ಥಕ್ಕೆ ಬಡವರ ಮಕ್ಕಳು ಬಲಿ: ಖರ್ಗೆಗೋಕಾಕ ಜಲಪಾತ ಸೇರಿ ರಾಜ್ಯದ 13 ಕಡೆ ರೋಪ್‌ ವೇ ಯೋಜನೆಗೆ ವೇಗರೋಟರಾಕ್ಟ್ ಕ್ಲಬ್ ಆಫ್ ಬೆಲಗಾಮ್ ಸೌಥಗೆ ನೂತನ ಪದಾಧಿಕಾರಿಗಳ ಪದಗ್ರಹಣ; ಅಧ್ಯಕ್ಷೆಯಾಗಿ ಮೋನಿಕಾ ಶಿಂಧೆ ಅಧಿಕಾರ ಸ್ವೀಕಾರ