LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಹಾವೇರಿಯಲ್ಲಿ  ಗಾಂಧೀಜಿ ಪುತ್ಥಳಿ ಒಡೆದ ಕಿಡಿಗೇಡಿಗಳು

news_1776665514_0_683.webp


 


ಹಾವೇರಿ: ನಗರದ ಮಧ್ಯ ಭಾಗದಲ್ಲಿರುವ ಮಹಾತ್ಮ ಗಾಂಧಿ  ವೃತ್ತದಲ್ಲಿದ್ದಗಾಂಧೀಜಿ ಪುತ್ಥಳಿಯನ್ನು  ‌ ದುಷ್ಕರ್ಮಿಗಳು ಒಡೆದಿರುವ ಘಟನೆ ಸೋಮವಾರ ನಡೆದಿದೆ.


ನಗರಸಭೆ ಹತ್ತಿರದಲ್ಲಿಯೇ  ಮಹಾತ್ಮ ಗಾಂಧಿ ಸರ್ಕಲ್  ಇತ್ತು. ಮಹಾತ್ಮ ಗಾಂಧೀಜಿಯವರ ಪುತ್ತಳಿಯನ್ನು ಪ್ರತಿಷ್ಠಾಪಿಸಲಾಗಿತ್ತು.


 ಮಹಾತ್ಮಾಗಾಂಧೀಜಿ ಪುತ್ಥಳಿಯನ್ನು  ಕಿಡಗೇಡಿ ದುಷ್ಕರ್ಮಿಗಳು ಒಡೆದುಹಾಕುವ ಮೂಲಕ ಬಿಸಾಡಿ ವಿರೂಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ.news_1776665514_0_683.webp


 

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST