This is the title of the web page

ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟ

 

ಹೊಸದಿಲ್ಲಿ, ೨೦- : ಅಗ್ನಿಪಥ ಯೋಜನೆಗೆ ತೀವ್ರ ವಿರೋಧದ ನಡುವೆ ಭಾರತೀಯ ಸೇನೆಯು ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿ ಅಧಿಸೂಚನೆಯ ಪ್ರಕಾರ ನೋಂದಣಿ ಜುಲೈನಲ್ಲಿ ಪ್ರಾರಂಭವಾಗುತ್ತದೆ.

ಈ ಅಧಿಸೂಚನೆಯ ಪ್ರಕಾರ, 8 ಮತ್ತು 10ನೇ ತರಗತಿಯ ಯುವಕರು ಸಹ ಇದರಲ್ಲಿ ಅರ್ಜಿ ಸಲ್ಲಿಸಬಹುದು.
ಈ ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಕಾಲ ನೇಮಕಾತಿ ನಡೆಯಲಿದ್ದು, ಯಾವುದೇ ರೀತಿಯ ಪಿಂಚಣಿ ಸಿಗುವುದಿಲ್ಲ.

ಇದಲ್ಲದೇ ಯೋಧರಿಗೆ ಸಿಗುವ ಕ್ಯಾಂಟೀನ್ ಸೌಲಭ್ಯ ಅಗ್ನಿವೀರರಿಗೆ ಸಿಬ್ಬಂದಿಗೂ ಸಿಗುವುದಿಲ್ಲ ಎನ್ನಲಾಗಿದೆ.

ನೇಮಕಾತಿ ನೋಟಿಸ್ ದಿನಾಂಕಗಳು

ಭಾರತೀಯ ಸೇನೆಯ ಅಗ್ನಿವೀರ ಅಧಿಸೂಚನೆ
ಜೂನ 20, 2022
ಭಾರತೀಯ ನೌಕಾಪಡೆಯ ಅಧಿಸೂಚನೆ
ಜೂನ 21, 2022
ಭಾರತೀಯ ವಾಯುಪಡೆಯ ಅಧಿಸೂಚನೆ
ಜೂನ 24, 2022

You might also like
Leave a comment