This is the title of the web page

ಓಮಿಕ್ರಾನ್ ಸೋಂಕಿತ ಗುಣಮುಖ

ಬೆಂಗಳೂರು, 7- ಒಮಿಕ್ರಾನ್‌ ಸೋಂಕಿತ ಬೆಂಗಳೂರಿನ 46 ವರ್ಷದ ವೈದ್ಯ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಇಂದು ಮಂಗಳವಾರ ಬಿಡುಗಡೆಯಾಗಲಿದ್ದಾರೆಂದು ಬೌರಿಂಗ್ ಆಸ್ಪತ್ರೆ ನಿರ್ದೇಶಕ ಡಾ. ಮನೋಜ ತಿಳಿಸಿದ್ದಾರೆ.

ಒಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದು ಸೋಂಕು ದೃಢಪಟ್ಟಿದ್ದ ಐವರಲ್ಲಿ ಮೂವರ ಕೊರೋನಾ ಆರ್‌ಟಿಪಿಸಿಆರ್ ವರದಿ ನೆಗೆಟಿವ್ ಬಂದಿದೆ. ಯಾರೊಬ್ಬರಿಗೂ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಡಾ. ಮನೋಜ ತಿಳಿಸಿದ್ದಾರೆ.

You might also like
Leave a comment