Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ವಿದೇಶಿ ವಿವಿಗಳ ಆನಲೈನ್ ಪಿಎಚ್ ಡಿ ಅಸಿಂಧು : ಯುಜಿಸಿ

ugc

ಹೊಸದಿಲ್ಲಿ : ವಿದೇಶಿ ವಿಶ್ವವಿದ್ಯಾಲಯಗಳದ ಎಜ್ಯುಟೆಕ್ ಕಂಪನಿಗಳು ನಡೆಸುವ ಆನಲೈನ್ ಪಿಎಚ್ ಡಿ ಮಾನ್ಯತೆ ಇಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಮಹತ್ವದ ಆದೇಶ ಹೊರಡಿಸಿದೆ.

ವಿದೇಶಿ ವಿಶ್ವವಿದ್ಯಾಲಯಗಳ ಪಿಎಚ್ ಡಿ ಕೋರ್ಸಗಳನ್ನು ಒದಗಿಸಲು ನಿಯಮದ ಪ್ರಕಾರ ಸಾಧ್ಯವಿಲ್ಲ. ಆದ್ದರಿಂದ ಆನಲೈನ್ ಮೂಲಕ ಪಿಎಚ್ ಡಿ ಕೋರ್ಸ ಬಗ್ಗೆ ವಿವಿ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಮತ್ತು ಎಐಸಿಟಿಇ ಸೂಚನೆ ನೀಡಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಂಫಿಲ್ ಮತ್ತು ಪಿಎಚ್ ಡಿ ಕೋರ್ಸಗೆ ಸಂಬಂಧಿಸಿದಂತೆ 2016 ರಲ್ಲಿ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ. ನಿಗದಿತ ಮಾನದಂಡಕ್ಕೆ ಹೊರತಾದ ಯಾವುದೇ ಪಿಎಚ್ ಡಿಗಳು ಅಮಾನ್ಯ ಎಂದಿದೆ.


A B Dharwadkar
the authorA B Dharwadkar

Leave a Reply