This is the title of the web page

ನ್ಯಾಯಾಧೀಶರನ್ನು ಗಡಿಪಾರು ಮಾಡಲು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ

ಧಾರವಾಡ, 1-ಗಣರಾಜ್ಯೋತ್ಸವದಂದು ರಾಯಚೂರಿನಲ್ಲಿ ನಡೆದ ಘಟನೆಯನ್ನು ಖಂಡಿಸಿ ನ್ಯಾಯಾಧೀಶರನ್ನು ಗಡಿಪಾರು ಮಾಡಲು ಆಗ್ರಹಿಸಿ ಧಾರವಾಡದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಪಾಲಿಕೆ ಸದಸ್ಯ ಶಂಭು ಸಾಲಮನಿ, ಪರಮೇಶ್ವರ ಕಾಳೆ, ರಾಜೇಶ ಕೋಟೆಣ್ಣವರ, ತುಳಸಪ್ಪ ಪೂಜಾರ, ಮಂಜುನಾಥ ಭೋವಿ, ಆನಂದ ಮುಶಣ್ಣವರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು

You might also like
Leave a comment