This is the title of the web page

ನಿವೃತ್ತ ಪೊಲೀಸ್ ಇನಸ್ಪೆಕ್ಟರ್ ರಾಜಗೋಳಿ ನಿಧನ

ಬೆಳಗಾವಿ, 8-  ಬೆಳಗಾವಿಯಲ್ಲಿ ಅನೇಕ ವರ್ಷ ಪಿಎಸ್ಐ ಹಾಗು ಸಿಪಿಐ ಅಗಿ ಸೇವೆ ಸಲ್ಲಿಸಿದ್ದ ಸದಾಶಿವ ನಗರದ ನಿವಾಸಿ ನಾಸಿರುದ್ದೀನ ಅಬ್ದುಲಕರೀಮ ರಾಜಗೋಳಿ ಅವರು ಮಂಗಳವಾರ ನಿಧನರಾದರು.

ಮೃತರು ಮಗಳು, ಅಳಿಯ, ಸಹೋದರ, ಸಹೋದರಿ,  ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಬುಧವಾರ ಬೆಳಿಗ್ಗೆ 11.30 ಗಂಟೆಗೆ ಬೆಳಗಾವಿಯ ಬಿಮ್ಸ ಎದುರಿಗೆ ಇರುವ ನೂರಾನಿ ಮಸೀದಿಯ ಕಬರಸ್ತಾನದಲ್ಲಿ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.

You might also like
Leave a comment