Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಬೆಳಗಾವಿಗೆ ಬಂದ ಸಚಿನ ತೆಂಡೂಲ್ಕರ 


ಬೆಳಗಾವಿ : ಕ್ರಿಕೆಟ್​ ದೇವರು ಎಂದೇ ಖ್ಯಾತರಾದ ಸಚಿನ‌ ತೆಂಡೂಲ್ಕರ‌ ಇಂದು ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಚಹಾ ಕುಡಿದಿದ್ದಾರೆ.

ಸಚಿನ‌ ತೆಂಡೂಲ್ಕರ‌ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಛೆ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇರುವ ವೈಜು ನಿತೂರ್ಕರ ಎಂಬುವವರ ಫೌಜಿ ಟೀ ಸ್ಟಾಲ್​ನಲ್ಲಿ ಚಹಾ ಸವಿದಿದ್ದಾರೆ. ಹಾಗೇ ವೈಜು ನಿತೂರ್ಕರ ಜತೆಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಗೋವಾಗೆ ಕುಟುಂಬ ಸಮೇತ ತೆರಳಿದರು.


A B Dharwadkar
the authorA B Dharwadkar

Leave a Reply