This is the title of the web page

ಶ್ರೀಮತಿ ಸುಧಾತಾಯಿ ಮಜಲೀಕರ ನಿಧನ

ಬೆಳಗಾವಿ, 5- ಗೋಕಾಕ ಮೂಲದ ಖ್ಯಾತ ಉದ್ದಿಮೆದಾರ, ಬೆಳಗಾವಿಯ ನಿವಾಸಿ ಆನಂದ ಮಜಲೀಕರ ಅವರ ತಾಯಿಯವರಾದ ಸುಧಾತಾಯಿ ರಾಜಾರಾಮ ಮಜಲೀಕರ ಅವರು ಬುಧವಾರ ಮುಂಜಾನೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿವಂಗತರ ಮತ್ತೊಬ್ಬ ಪುತ್ರ ಗೋಕಾಕದಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಬೆಳಗಾವಿಯಲ್ಲಿ ಜರುಗಿತು. ಅಪಾರ ಸಂಖ್ಯೆಯ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

You might also like
Leave a comment