This is the title of the web page

ಸ್ಪಿನ್ ಮಾಂತ್ರಿಕ ಶೇನ್ ವಾರ್ನ ನಿಧನ

ಬ್ಯಾಂಕಾಕ, 4- ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಮಿನ್ ಮಾಂತ್ರಿಕ, ವಿಶ್ವವಿಖ್ಯಾತ ಬೌಲರ್ ಶೇನ್ ವಾರ್ನ ಅವರು ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

ಮನೆಯಿಂದ ಹೊರಬಾರದ ಕಾರಣ ಅನುಮಾನಗೊಂಡು ತಪಾಸಣೆ ನಡೆಸಿದಾಗ ಒಳಗೆ ಶೇನ್ ವಾರ್ನ ಅವರು ಸತ್ತು ಹೋಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಶೇನ್ ವಾರ್ನ ಅವರು ಹೃದಯಾಘಾತದಿಂದ ನಿಧನರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

You might also like
Leave a comment