This is the title of the web page

ಕೊರೋನಾ 3ನೇ ಅಲೆಯ ಮೊದಲ ಶತಕ

ಬೆಳಗಾವಿ, 7- ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮೂರನೇ ಅಲೆಯ ಮೊದಲ ಶತಕ ದಾಟಿದೆ.

ಶುಕ್ರವಾರ ಹೊಸದಾಗಿ 114 ಜನರಲ್ಲಿ ಸೋಂಕು ದೃಢಪಟ್ಟಿದ್ದು ಜಿಲ್ಲಾ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ ಪ್ರಕಾರ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 77 ಕೇಸ್‍ಗಳು ಕಂಡು ಬಂದಿವೆ.

ಅದೇ ರೀತಿ ಅಥಣಿ-05, ಬೈಲಹೊಂಗಲ-01, ಚಿಕ್ಕೋಡಿ-11, ಗೋಕಾಕ-01, ಹುಕ್ಕೇರಿ-01, ಖಾನಾಪುರ-01, ರಾಮದುರ್ಗ-06, ರಾಯಬಾಗ-07, ಇತರೆ-04 ಕೇಸ್‍ಗಳು ಕಂಡು ಬಂದಿವೆ.

You might also like
Leave a comment