This is the title of the web page

ನೂಪುರ ಪ್ರತಿಕೃತಿ ನೇಣು ಪ್ರಕರಣ; ಮೂವರು ವಶಕ್ಕೆ

 

ಬೆಳಗಾವಿ, ೧೨- ಮೊಹಮ್ಮದ ಪೈಗಂಬರ ಅವರ ಬಗ್ಗೆ ‌ಬಿಜೆಪಿ ಮಾಜಿ ನಾಯಕಿ ನೂಪುರ ಶರ್ಮಾ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಬೆಳಗಾವಿಯ ಫೋರ್ಟ ರೋಡನಲ್ಲಿ ನೂಪುರ ಶರ್ಮಾ ಪ್ರತಿಕೃತಿಯನ್ನು ನಡು ರಸ್ತೆಯಲ್ಲಿ ತಂತಿಗೆ ನೇತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ಸಂಬಂಧ ಮಾರ್ಕೆಟ್ ‌ಪೊಲೀಸರು ಸ್ವಯಂ ದೂರು‌ ದಾಖಲಾಗಿಸಿಕೊಂಡಿದ್ದರು. ಮೊಹಮ್ಮದ ಶೋಯೆಬ‌, ಅಮನ್ ಮೊಕಾಶಿ, ಅರ್ಬಾಜ ಮೊಕಾಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

You might also like
Leave a comment