Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Crime News

ಮದುವೆಗೆ ಹೋಗಿದ್ದ ಬಸ್ ಪಲ್ಟಿ; 10 ಕ್ಕೂ ಹೆಚ್ಚು ಜನರಿಗೆ ಗಾಯ


ಕೊಪ್ಪಳ : ಮದುವೆ ದಿಬ್ಬಣ್ಣಕ್ಕೆ ಹೋಗಿದ್ದ ಬಸ್ ಪಲ್ಟಿಯಾಗಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಶಹಪುರ ಟೋಲ್ ಗೇಟ್ ಬಳಿ ನಡೆದಿದೆ.

ಯಾದಗಿರಿ ಜಿಲ್ಲೆಯ ದಂಡಗುಂಡ ಗ್ರಾಮದಿಂದ ತುಮಕೂರಿನ ಸಿದ್ದರಾಮಯ್ಯ ಪಾಳ್ಯಕ್ಕೆ ಮದುವೆ ಮುಗಿಸಿ ಹೋರಟಿದ್ದ ಮಿನಿ ಬಸ್ ಕೊಪ್ಪಳದ ಶಹಪುರ ಟೋಲ್ ಗೇಟ್ ಬಳಿ ಪಲ್ಟಿಯಾಗಿದೆ.

ಅತಿಯಾದ ವೇಗದಿಂದ ಬಸ್ ಪಲ್ಟಿಯಾಗಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡರವನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


A B Dharwadkar
the authorA B Dharwadkar

Leave a Reply