This is the title of the web page

ಪಿಯುಸಿ ಪರೀಕ್ಷೆ ಪಾಸಾದ ಶಾಸಕ ಸಾರಾ ಮಹೇಶ ಪತ್ನಿ 

 

ಮೈಸೂರು, ೧೮- ಕರ್ನಾಟಕ ಪಿಯು ಬೋರ್ಡ 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಇದರಲ್ಲಿ ಕೆ ಆರ್ ನಗರ ಶಾಸಕ ಸಾರಾ ಮಹೇಶ ಅವರ ಪತ್ನಿ ಅನಿತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಅಚ್ಚರಿ ಅಂದರೆ 30 ವರ್ಷಗಳ ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಶಾಸಕ ಸಾ ರಾ ಮಹೇಶ ಪತ್ನಿ ಅನಿತಾ ಮಹೇಶ ಅವರು ಉತ್ತೀರ್ಣರಾಗಿದ್ದಾರೆ.

 

You might also like
Leave a comment