Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State NewsCrime News

ಒಳಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್


ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯನ್ನು ಇಲ್ಲಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈ ನಿಂದ ಒಳಉಡುಪಿನಲ್ಲಿ ಚಿನ್ನದ ಪೇಸ್ಟ್ ಬಚ್ಚಿಟ್ಟುಕೊಂಡು ವಿಮಾನದಲ್ಲಿ ಬಂದಿದ್ದ ಮಹಿಳೆಯಿಂದ 17.53 ಲಕ್ಷ ರೂ. ಮೌಲ್ಯದ 347 ಗ್ರಾಂ ಚಿನ್ನದ ಪೇಸ್ಟ್ ಜಪ್ತಿ ಮಾಡಲಾಗಿದೆ.

ಅ. 8 ರಂದು ದುಬೈ ನಿಂದ ಮಹಿಳೆ ಆಗಮಿಸಿದ್ದು, ಆಕೆಯ ವರ್ತನೆಯಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ಕ್ಯಾನಿಂಗ್ ಮಾಡಿದಾಗ ಒಳಉಡುಪಿನಲ್ಲಿ ಲೋಹ ಇರುವುದು ಗೊತ್ತಾಗಿ ಪರಿಶೀಲಿಸಿದಾಗ ಚಿನ್ನದ ಪೇಸ್ಟ ಪತ್ತೆಯಾಗಿದೆ.


Leave a Reply