Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

1 ಕೆಜಿ ಚಿನ್ನ ಗೆದ್ದ ಮಹಿಳೆ


ಬೆಂಗಳೂರು, ೨೫- ಹಬ್ಬದ ಋತುವಿನಲ್ಲಿ ಮಲಬಾರ್ ಗೋಲ್ಡ ಡೈಮಂಡ್ಸ್ ನಡೆಸಿದ್ದ ‘ಗೋಲ್ಡ ಶಾಪಿಂಗ್ ಫೆಸ್ಟಿವಲ್’ ನಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಬಂಪರ್ ಬಹುಮಾನವಾದ ಒಂದು ಕೆಜಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ.

ಕಮ್ಮನಹಳ್ಳಿ ಶೋ ರೂಮ್ ನಲ್ಲಿ ಚಿನ್ನಾಭರಣ ಖರೀದಿಸಿದ್ದ ಸಾಂತ್ರಾ ಇಗ್ನೇಶಿಯಸ್ ಅವರಿಗೆ ಅದೃಷ್ಟ ಖುಲಾಯಿಸಿದ್ದು, 1 ಕೆಜಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಎರಡನೇ ಬಹುಮಾನವಾಗಿ 250 ಗ್ರಾಂ ಚಿನ್ನ, ಇತರ ವಿಜೇತರಿಗೆ 45 ಗ್ರಾಂ ಚಿನ್ನವನ್ನು ಸಮಾಧಾನಕರ ಬಹುಮಾನವಾಗಿ ನೀಡಲಾಗಿದ್ದು, ಒಟ್ಟು 1.5 ಕೋಟಿ ರೂ. ಮೌಲ್ಯದ 2.5 ಕೆಜಿ ಚಿನ್ನ ಮತ್ತು 40 ಕೆಜಿ ಬೆಳ್ಳಿಯನ್ನು ಬಹುಮಾನವಾಗಿ ನೀಡಲಾಗಿದೆ.


Leave a Reply