ಗದಗ : ನಗರದ ಎಪಿಎಂಸಿ ಪ್ರಾಂಗಣದಲ್ಲಿರುವ ಶ್ರೀರಾಮಕೃಷ್ಣ ವಿವೇಕಾನಂದ ಅಶ್ರಮದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶಿರಸಿಯ ಈಶ್ವರದಾಸ ಯಲ್ಲಾಪುರ ಅವರಿಂದ ಹರಿಕಥೆ ಜರುಗಿತು.
ಅವರಿಗೆ ತಬಲಾ ಸಾಥ್ ಧಾರವಾಡದ ಉಮೇಶ ಪಾಟೀಲ ಹಾಗೂ ಹಾರ್ಮೋನಿಯಂ ಸಾಥ್ ಶಿವರಾಮ ಬಾಗವತ ಅವರು ನೀಡಿದರು. ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯಶ್ರೀ ಸ್ವಾಮಿ ಜಗನ್ನಾಥಾನಂದ ಸಾನಿಧ್ಯ ವಹಿಸಿದ್ದರು.

